ಕೇವಲ 1500 ರೂ.ನಿಂದ ಆರಂಭವಾದ ಆರಂಭಿಸಿದ ಬ್ಯುಸಿನೆಸ್ ವಾರ್ಷಿಕ ವಹಿವಾಟು 39ಲಕ್ಷಕ್ಕೆ ಏರಿಕೆ : ಕ್ಯಾನ್ಸರ್ ರೋಗಿ ಲವೀನಾ ಜೈನ್ ಯಶೋಗಾಥೆ
Tuesday, December 3, 2024
ಮೀರತ್‌ನ ಲವೀನಾ ಜೈನ್ ಎಂಬವರು ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಾ ಮತ್ತು ತೀವ್ರ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದರು. ಆದರೆ ತಮ್ಮ ಮಕ್ಕಳ ಭವಿಷ್ಯವ...