Hukka Centre in Mangaluru - ಮಂಗಳೂರಲ್ಲಿ ಅಕ್ರಮ ಹುಕ್ಕಾ ಕೇಂದ್ರ: ಪಾಲಿಕೆ ಲೈಸನ್ಸ್‌ನಲ್ಲಿ ನಡೆಯುತ್ತಿತ್ತು ಅಕ್ರಮ ಕೇಂದ್ರ
Thursday, July 1, 2021
ಮಂಗಳೂರಿನ ಹೃದಯ ಭಾಗದಲ್ಲಿ ಅಕ್ರಮ ಹುಕ್ಕಾ ಕೇಂದ್ರ ರಾಜಾರೋಷವಾಗಿ ನಡೆಯುತ್ತಿತ್ತು. ಈ ಕೇಂದ್ರಕ್ಕೆ ಮಂಗಳೂರು ಮಹಾನಗರ ಪಾಲಿಕೆ ಪರವಾನಿಗೆಯನ್ನೂ ನೀಡಿದ್ದು, ಕೇಂದ್ರಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ.
ನಗರದ ಅತ್ತಾವರದಲ್ಲಿ ಈ ಹುಕ್ಕಾ ಕೇಂದ್ರ ನಡೆಯುತ್ತಿತ್ತು. ಲಾಕ್‌ಡೌನ್ ಸಂದರ್ಭದಲ್ಲೂ ಕೆಫೆ ತೆರೆದೇ ಇರುತ್ತಿತ್ತು.
ಅಕ್ರಮ ಕೇಂದ್ರವನ್ನು ನಡೆಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದ್ದು, ಆರೋಪಿಗಳ ವಿರುದ್ಧ ಸಾಂಕ್ರಮಿಕ ರೋಗ ತಡೆ ಕಾಯ್ದೆ ಅನ್ವಯ ಪ್ರಕರಣವನ್ನೂ ದಾಖಲಿಸಲಾಗಿದೆ..
....