
Vaccination for students- ಮಂಗಳೂರು: ವಿದ್ಯಾರ್ಥಿಗಳಿಗೆ ಸೋಮವಾರ ಬೃಹತ್ ಲಸಿಕೆ ಅಭಿಯಾನ- ವಿವರ ಇಲ್ಲಿದೆ...
ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ಶಾಲಾರಂಭದ ಮಾತು ಶುರುವಾಗಿದೆ.
ಇದೇ ವೇಳೆ, ದಕ್ಷಿಣ ಕನ್ನಡ ಜಿಲ್ಲೆಯ 18 ಮೇಲ್ಪಟ್ಟ ವಯೋಮಾನದ ವಿಧ್ಯಾರ್ಥಿಗಳಿಗೆ ಮತ್ತು ಶಾಲಾ ಸಿಬ್ಬಂದಿಗಳಿಗೆ ವಿಶೇಷ ಲಸಿಕಾ ಅಭಿಯಾನವನ್ನು ಆರೋಗ್ಯ ಇಲಾಖೆ ನಡೆಸಲಿದೆ.
ಲಸಿಕಾ ಕೇಂದ್ರಗಳ ವಿವರ ಇಲ್ಲಿದೆ.
1. ಸಂತ ಅಲೋಶಿಯಸ್ ಕಾಲೇಜು, ಮಂಗಳೂರು (1000 ಡೋಸ್, ಕೋವಿಶೀಲ್ಡ್)
2. ಬಲ್ಮಠ ಸರಕಾರಿ ಮಹಿಳಾ ಕಾಲೇಜು (500 ಡೋಸ್, ಕೋವ್ಯಾಕ್ಸಿನ್)
3. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು.(500 ಡೋಸ್, ಕೋವ್ಯಾಕ್ಸಿನ್)
4. ರಾಮಕೃಷ್ಣ ಕಾಲೇಜು, ಬಂಟ್ಸ್ ಹಾಸ್ಟೆಲ್ (200 ಡೋಸ್, ಕೋವ್ಯಾಕ್ಸಿನ್)
5. ಸರಕಾರಿ ಕಾಲೇಜು, ರಥಬೀದಿ, ಮಂಗಳೂರು.(1000 ಡೋಸ್, ಕೋವ್ಯಾಕ್ಸಿನ್)
6. ಮೊಗವೀರ ಭವನ, ಕುಳೂರು (500 ಡೋಸ್, ಕೋವಿ ಶೀಲ್ಡ್)
7. ಗೋವಿಂದಾಸ್ ಕಾಲೇಜು, ಸುರತ್ಕಲ್.(400 ಡೋಸ್, ಕೋವ್ಯಾಕ್ಸಿನ್)
8. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆ. (1500 ಡೋಸ್, ಕೋವಿಶೀಲ್ಡ್)
ಗಮನಿಸಿ: ಲಸಿಕೆ ಪಡೆಯಲು Annexure - 3 ಭರ್ತಿ ಮಾಡಿದ ಅರ್ಜಿಯನ್ನು ಆಯಾ ಅರ್ಜಿದಾರರ ಶಾಲಾ ಪ್ರಾಂಶುಪಾಲರು ಅಥವಾ ಮುಖ್ಯಸ್ಥರ ಸಹಿ ಹಾಕಿ ತರಬೇಕು.