TP Election notification- ದ.ಕ ಜಿಲ್ಲಾ ಪಂಚಾಯತ್ ಚುನಾವಣೆಗೆ ಕರಡು ಮೀಸಲಾತಿ ಪ್ರಕಟ-ಕ್ಷೇತ್ರವಾರು ಮಾಹಿತಿ ಇಲ್ಲಿದೆ...
Thursday, July 1, 2021
ದ.ಕ ಜಿಲ್ಲಾ ಪಂಚಾಯತ್ ಚುನಾವಣೆಗೆ ಕರಡು ಮೀಸಲಾತಿ ಪ್ರಕಟ-ಕ್ಷೇತ್ರವಾರು ಮಾಹಿತಿ ಇಲ್ಲಿದೆ...
ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಪಂಚಾಯತ್‌ಗಳಿಗೆ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸ್ಥಾನವನ್ನು ಮೀಸಲಿರಿಸಿ ಸರ್ಕಾರ ನೂತನ ಕರಡು ಅಧಿಸೂಚನೆ ಹೊರಡಿಸಿದ್ದು, ಈ ಕುರಿತು ಹಿಂದಿನ ಎಲ್ಲಾ ಅಧಿಸೂಚನೆಗಳನ್ನು ರದ್ದುಪಡಿಸಲಾಗಿದೆ.
ಮಂಗಳೂರು ತಾಲೂಕಿನ 12 ಕ್ಷೇತ್ರಗಳು, ಮೂಲ್ಕಿ ತಾಲೂಕಿನ 11 ಕ್ಷೇತ್ರಗಳು, ಉಳ್ಳಾಲ ತಾಲೂಕು ಪಂಚಾಯತ್‌ನ 10 ಕ್ಷೇತ್ರಗಳು, ಬಂಟ್ವಾಳದ 24 ಕ್ಷೇತ್ರಗಳು, ಮೂಡಬಿದಿರೆಯ 11 ಕ್ಷೇತ್ರಗಳು,
ಪುತ್ತೂರಿನ 11 ಕ್ಷೇತ್ರಗಳು, ಸುಳ್ಯ ತಾಲೂಕಿನ 9 ಕ್ಷೇತ್ರಗಳು, ಬೆಳ್ತಂಗಡಿ ತಾಲೂಕಿನ 21 ಕ್ಷೇತ್ರಗಳು ಹಾಗೂ ಕಡಬ ತಾಲೂಕಿನ 9 ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ.