Job in KSFC application invited- ರಾಜ್ಯ ಹಣಕಾಸು ಸಂಸ್ಥೆ(ಕೆಎಸ್‌ಎಫ್‌ಸಿ)ಯಲ್ಲಿ ವಿಶೇಷ ನೇಮಕಾತಿ: ಅರ್ಜಿ ಆಹ್ವಾನ
Saturday, July 3, 2021
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ(ಕೆಎಸ್‌ಎಫ್‌ಸಿ)ಯಲ್ಲಿ ಉಪ ವ್ಯವಸ್ಥಾಪಕ (ಕಾನೂನು ಅಧಿಕಾರಿಗಳ) ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶದ ವ್ಯಾಪ್ತಿಗೆ ಒಳಪಟ್ಟು ವಿಶೇಷ ನೇಮಕಾತಿ ಮೂಲಕ ಈ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಲಾಗಿದೆ. ಹುದ್ದೆಗಳ ವಿವರವನ್ನು ಅಂತರ್ಜಾಲದಲ್ಲಿ ಸವಿವರವಾಗಿ ನೀಡಲಾಗಿದೆ.
ವೇತನ ಶ್ರೇಣಿ ಆಕರ್ಷಕವಾಗಿದ್ದು, ಈ ವರ್ಷದ ಜುಲೈ 26ಕ್ಕೆ ಅರ್ಜಿ ಸಲ್ಲಿಸಲು ಅಂತಿಮ ದಿನವಾಗಿದೆ.
ಆಸಕ್ತರು ಈ ಕೆಳಗಿನ ವಿವರವನ್ನು ನೋಡಬಹುದು.