
Teaching in Doordarshan - ವಿದ್ಯಾರ್ಥಿಗಳಿಗೆ ಚಂದನ ವಾಹಿನಿಯಲ್ಲಿ ಪಾಠ ಶುರು: ವೇಳಾಪಟ್ಟಿ ಇಲ್ಲಿದೆ
ಕೊರೋನಾ ಲಾಕ್‌ಡೌನ್ ಮುಕ್ತವಾಗಿ ಜನಜೀವನ ಸಹಜ ಸ್ಥಿತಿಗೆ ಬಂದಿದೆ. ಆದರೆ, ಶಾಲಾ-ಕಾಲೇಜುಗಳಲ್ಲಿ ಭೌತಿಕ ಪಾಠ ಪ್ರವಚನ ಶುರುವಾಗಿಲ್ಲ.
ಈ ಕೊರತೆಯನ್ನು ನಿವಾರಿಸಲು ದೂರದರ್ಶನ ಚಂದನ ವಾಹಿನಿ ಮಕ್ಕಳಿಗಾಗಿ ಪ್ರವಚನ ಮಾಲಿಕೆಯನ್ನು ಆಯೋಜಿಸಿದೆ.
6ನೇ ತರಗತಿಯಿಂದ 10ನೇ ತರಗತಿಯ ವರೆ
ಗೆ ಈ ಪ್ರವಚನ ನಡೆಯಲಿದೆ. ಬೆಳಿಗ್ಗೆ 8 ಗಂಟೆಯಿಂದ ಸಂಜೆ 4-30ರ ವರೆಗೆ ಈ ಮಾಲಿಕೆ ನಡೆಯಲಿದೆ.
ಸೋಮವಾರದ ವೇಳಾಪಟ್ಟಿ ಹೀಗಿದೆ
Kannada Medium
10th Standard
Kannada (Morning 8.00 to 8.30)
Maths (Morning 8-30 to 9.00)
9th Standard
Kannada (Morning 9.00 to 9.30)
Maths (Morning 9-30 to 10.00)
8th Standard
Kannada (Morning 10.00 to 10.30)
Maths (Morning 10-30 to 11.00)
English Medium
10th Standard
Maths (Morning 11-30 to 12.00)
Science (Afternoon 1.30.00 to 2.00)
9th Standard
Maths (Afternoon 2-00 to 2.30)
8th Standard
Maths (Afternoon 2-30 to 3.00)
Udrdu Medium
10th Standard
Maths (Afternoon 3 to 3-30)
9th Standard
Maths (Afternoon 3-30 to 4.00)
8th Standard
Maths (Afternoon 4-00 to 4.30)