-->
Campco Recruitment- ಕ್ಯಾಂಪ್ಕೋ ಕಂಪೆನಿಯಲ್ಲಿ ಉದ್ಯೋಗಾವಕಾಶ: 54 ಹುದ್ದೆಗಳಿಗೆ ನೇಮಕಾತಿ, ಅ.3ರಂದು ಲಿಖಿತ ಪರೀಕ್ಷೆ

Campco Recruitment- ಕ್ಯಾಂಪ್ಕೋ ಕಂಪೆನಿಯಲ್ಲಿ ಉದ್ಯೋಗಾವಕಾಶ: 54 ಹುದ್ದೆಗಳಿಗೆ ನೇಮಕಾತಿ, ಅ.3ರಂದು ಲಿಖಿತ ಪರೀಕ್ಷೆ

ಕ್ಯಾಂಪ್ಕೋ ಕಂಪೆನಿಯಲ್ಲಿ ಉದ್ಯೋಗಾವಕಾಶ: 54 ಹುದ್ದೆಗಳಿಗೆ ನೇಮಕಾತಿ, ಅ.3ರಂದು ಲಿಖಿತ ಪರೀಕ್ಷೆ




ಏಷ್ಯಾದ ಪ್ರತಿಷ್ಠಿತ ಚಾಕೋಲೆಟ್ ಉತ್ಪಾದಕ ಸಂಸ್ಥೆ ಕ್ಯಾಂಪ್ಕೋ ದಲ್ಲಿ ಉದ್ಯೋಗವಕಾಶ ತೆರೆದುಕೊಂಡಿದೆ.


ಈ ಕೆಳಗಿನ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಹಾಕಿರುವ ಅರ್ಹ ಆಭ್ಯರ್ಥಿಗಳಿಗೆ ಅಕ್ಟೋಬರ್ 3ರಂದು ಮಂಗಳೂರು, ಪುತ್ತೂರು ಮತ್ತು ಕಾಸರಗೋಡಿನಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ.


ಖಾಲಿ ಇರುವ ಒಟ್ಟು ಹುದ್ದೆಗಳು- 54


ನೇಮಕಾತಿ ಮಾಡಲಿರುವ ಹುದ್ದೆಗಳ ವಿವರ:


ಕಾರ್ಯಕಾರಿ ಅಧಿಕಾರಿಗಳು(ಎಚ್‌ಆರ್‌ಡಿ) - 01 ಹುದ್ದೆ


ಕಾನೂನು ಅಧಿಕಾರಿ- ೪- 01 ಹುದ್ದೆ


ಸಹಾಯಕ ಮೆಕ್ಯಾನಿಕಲ್ ಎಂಜಿನಿಯರ್ 01 ಹುದ್ದೆ


ಕಿರಿಯ ಅಭಿಯಂತರ ಗ್ರೇಡ್-೨ - 01 ಹುದ್ದೆ


ಕಿರಿಯ ಸಹಾಯರ Exicuitve (Accounts/Marketing) - 40 ಹುದ್ದೆ


ಕಿರಿಯ ಗ್ರೇಡರ್ (ಟ್ರೇನಿ) - 10



ಶೈಕ್ಷಣಿಕ ಅರ್ಹತೆ


ಕಾರ್ಯಕಾರಿ ಅಧಿಕಾರಿಗಳು(ಎಚ್‌ಆರ್‌ಡಿ) - ಸರ್ಕಾರದಿಂದ ಅಂಗೀಕೃತ ಯಾವುದೇ ವಿಶ್ವವಿದ್ಯಾನಿಲಯದಿಂದ HRD/HRM/MSW ಸ್ನಾತಕೋತ್ತರ ಪದವಿ ಹಾಗೂ ನಾಲ್ಕ ವರ್ಷಗಳ ಅನುಭವ


ಕಾನೂನು ಅಧಿಕಾರಿ- ೪- ಕಾನೂನು ಪದವಿ ಹಾಗೂ ಮರ್ಕಂಟೈಲ್ ಲಾ ವಿಷಯದಲ್ಲಿ ಐದು ವರ್ಷಗಳ ಅನುಭವ


ಸಹಾಯಕ ಮೆಕ್ಯಾನಿಕಲ್ ಎಂಜಿನಿಯರ್ ಮೆಕ್ಯಾನಿಲಕ್ ಎಂಜಿನಿಯರ್‌ ವಿಷಯದಲ್ಲಿ BE ಪದವಿ ಹಾಗೂ ನಾಲ್ಕು ವರ್ಷಗಳ ಅನುಭವ


ಕಿರಿಯ ಅಭಿಯಂತರ ಗ್ರೇಡ್-೨ - ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಹಾಗೂ ನಾಲ್ಕು ವರ್ಷಗಳ ಅನುಭವ


ಕಿರಿಯ ಸಹಾಯರ Exicuitve (Accounts/Marketing) - ಸರ್ಕಾರದಿಂದ ಅಂಗೀಕೃತ ಯಾವುದೇ ವಿಶ್ವವಿದ್ಯಾನಿಲಯದಿಂದ ಪದವಿ ಹಾಗೂ 'ಟ್ಯಾಲಿ' ಜ್ಞಾನ


ಕಿರಿಯ ಗ್ರೇಡರ್ (ಟ್ರೇನಿ) - PUC/10+2 ಜೊತೆಗೆ ಕಂಪ್ಯೂಟರ್ ಜ್ಞಾನ


ವಯೋಮಿತಿ: ಕನಿಷ್ಟ 21- ಗರಿಷ್ಟ 38


ಹೆಚ್ಚಿನ ಮಾಹಿತಿಗೆ ಕ್ಯಾಂಪ್ಕೋ ವೆಬ್‌ಸೈಟ್‌ಗೆ ಭೇಟಿ ನೀಡಬಹುದು;


Ads on article

Advertise in articles 1

advertising articles 2

Advertise under the article