Govt Job in Udupi - ಉಡುಪಿ ಅಂಗನವಾಡಿಯಲ್ಲಿ ಹುದ್ದೆ: ಅರ್ಜಿ ಹಾಕಲು ಇಲ್ಲಿದೆ ಮಾಹಿತಿ - ಕೊನೇ ದಿನ: 20-09-2021
Monday, September 6, 2021
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತನ್ನ ಖಾಲಿ ಇರುವ ಈ ಕೆಳಗಿನ ಹುದ್ದೆಗಳ ಭರ್ತಿಗೆ 2021ರ ನೇಮಕಾತಿಗಾಗಿ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಯ ವಿವರಗಳು, ವಯೋಮಿತಿ, ಆಯ್ಕೆ ವಿಧಾನ ಮುಂತಾದ ವಿವರಗಳು ಇಲ್ಲಿದೆ.
ಸರ್ಕಾರಿ ಇಲಾಖೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಉದ್ಯೋಗ: ಸರ್ಕಾರಿ ನೇಮಕಾತಿ
ಒಟ್ಟು ಹುದ್ದೆಗಳು: 6/21 (Total 27 Post)
ಯಾವ ಹುದ್ದೆಗೆ ನೇಮಕಾತಿ: ಅಂಗನವಾಡಿ ಕಾರ್ಯಕರ್ತೆ/ ಅಂಗನವಾಡಿ ಸಹಾಯಕರು
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್
ಪ್ರಾರಂಭ: 26-08-2021
ಕೊನೇ ದಿನ: 20-09-2021
ಅಭ್ಯರ್ಥಿಗಳು 8, 10, 12 ಪದವಿ ಯಾ ತತ್ಸಮಾನ ಶಿಕ್ಷಣವನ್ನು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಪಡೆದಿರಬೇಕು.
ವಯೋಮಿತಿ: ಕನಿಷ್ಟ 18ರಿಂದ ಗರಿಷ್ಠ 35 ವರ್ಷ ವಯಸ್ಸು
ವೇತನ ಪ್ಯಾಕೇಜ್: ಅಧಿಸೂಚನೆ ಪ್ರಕಾರ
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ಆ ಬಳಿಕ ಸಂದರ್ಶನ
ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ: