-->
IOCL recruiting 513 post - ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಲ್ಲಿ ಉದ್ಯೋಗಾವಕಾಶ: 513 ಹುದ್ದೆಗಳು

IOCL recruiting 513 post - ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಲ್ಲಿ ಉದ್ಯೋಗಾವಕಾಶ: 513 ಹುದ್ದೆಗಳು

ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನಲ್ಲಿ ಉದ್ಯೋಗಾವಕಾಶ: 513 ಹುದ್ದೆಗಳು





ಕೇಂದ್ರ ಸರ್ಕಾರದ ಒಡೆತನದ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ ಉದ್ಯೋಗ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.


ಒಟ್ಟು ಹುದ್ದೆಗಳು: 513


ಹುದ್ದೆಯ ಹೆಸರು


ಜ್ಯೂನಿಯರ್ ಎಂಜಿನಿಯರಿಂಗ್ ಅಸಿಸ್ಟಂಟ್ (ಕಿರಿಯ ಸಹಾಯಕ ಅಭಿಯಂತರರು)

ಜ್ಯೂನಿಯರ್ ನರ್ಸಿಂಗ್ ಅಸಿಸ್ಟಂಟ್ (ಕಿರಿಯ ನರ್ಸಿಂಗ್ ಸಹಾಯಕರು)


ವೇತನ: 25000/- to 1,05,000/-


ವಯೋಮಿತಿ: ಅಧಿಸೂಚನೆ ಪ್ರಕಾರ ಕನಿಷ್ಟ 18ರಿಂದ ಗರಿಷ್ಟ 26 ವರ್ಷಗಳು


Post Name No of Posts

Junior Engineering Assistant 479

Junior Quality Control Analyst 29

Junior Material Assistant/Junior Technical Assistant 4

Junior Nursing Assistant 1



Post Name Qualification

Junior Engineering Assistant Matric, Diploma, ITI, B.Sc

Junior Quality Control Analyst B.Sc

Junior Material Assistant/Junior Technical Assistant Diploma

Junior Nursing Assistant Diploma, B.Sc



Age Relaxation:

SC/ST Candidates: 05 years

OBC (NCL) Candidates: 03 years

PwBD Candidates: 10 years

PwBD [OBC (NCL)] Candidates: 13 years

PwBD (SC/ST) Candidates: 15 years

Application Fee

SC/ST/PwBD/ExSM Candidates: Nil

General/EWS/OBC (NCL) Candidates: Rs.150/-

Mode of Payment: SBI e- collect

Selection Process

Skill, Proficiency, Physical Test, Written Test


ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ನೋಡಬಹುದಾಗಿದೆ.

ಈ ಲಿಂಕ್ ಬಳಸಿ: 

https://iocl.com/latest-job-opening

Ads on article

Advertise in articles 1

advertising articles 2

Advertise under the article