-->
IPL 2021: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಸನ್ ರೈಸರ್ ಹೈದರಾಬಾದ್

IPL 2021: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಸನ್ ರೈಸರ್ ಹೈದರಾಬಾದ್


ದುಬಾಯಿ: Ipl 2021 ರ 33ನೇ ಪಂದ್ಯದಲ್ಲಿ  ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್​ ತಂಡ ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದೆ.




ಸನ್​ರೈಸರ್ಸ್​ ಹೈದರಾಬಾದ್ ಏಳು ಪಂದ್ಯಗಳಲ್ಲಿ​ ಕೇವಲ 1 ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.  ಸನ್​ರೈಸರ್ಸ್​ ಹೈದರಾಬಾದ್​ ತಂಡ ಪಂದ್ಯದಲ್ಲಿ ಗೆಲುವಿನೊಂದಿಗೆ ಫ್ಲೇ ಆಫ್​ ಆಸೆಯನ್ನುಜೀವಂತವಾಗಿರಿಸಿಕೊಳ್ಳು ನಿರೀಕ್ಷೆಯಲ್ಲಿದೆ.   ಪ್ರಸ್ತುತ ಅಂಕಪಟ್ಟಿಯಲ್ಲಿ ದೆಲ್ಲಿ  ಆಡಿರುವ 8 ಪಂದ್ಯಗಳಲ್ಲಿ 6 ಗೆಲುವು ಮತ್ತು 2 ಸೋಲುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಸನ್​ರೈಸರ್ಸ್​ ಹೈದರಾಬಾದ್​ ಟೀಮ್ ನಲ್ಲಿ ವಿದೇಶಿ ಕೋಟದಲ್ಲಿ ರಶೀದ್ ಖಾನ್, ಜೇಸನ್ ಹೋಲ್ಡರ್​, ಕೇನ್ ವಿಲಿಯಮ್ಸನ್​ ಮತ್ತು ಡೇವಿಡ್​ ವಾರ್ನರ್​ ಆಟವಾಡುತ್ತಿದ್ದರೆ, ಡೆಲ್ಲಿ ಪರ ಸ್ಟೋಯ್ನಿಸ್​, ಎನ್ರಿಚ್ ನೋಕಿಯಾ, ಶಿಮ್ರಾನ್ ಹೆಟ್ಮಾಯರ್ ಮತ್ತು ಕಗಿಸೋ ರಬಡಾ  ಆಡಲಿದ್ದಾರೆ.




ಡೆಲ್ಲಿ ಕ್ಯಾಪಿಟಲ್ಸ್: 

ಪೃಥ್ವಿ ಶಾ, ಶಿಖರ್ ಧವನ್,
 ಶ್ರೇಯಸ್ ಅಯ್ಯರ್,
 ರಿಷಭ್ ಪಂತ್ (ನಾಯಕ/ಕೀಪರ್),
 ಮಾರ್ಕಸ್ ಸ್ಟೊಯಿನಿಸ್, 
ಶಿಮ್ರಾನ್ ಹೆಟ್ಮಾಯರ್​, 
ಅಕ್ಸರ್ ಪಟೇಲ್,
ರವಿಚಂದ್ರನ್ ಅಶ್ವಿನ್, 
ಕಗಿಸೊ ರಬಾಡಾ, 
ಎನ್ರಿಚ್ ನಾರ್ಟ್ಜೆ, 
ಅವೇಶ್ ಖಾನ್ಸನ್ ರೈಸರ್ಸ್ 

ಹೈದರಾಬಾದ್ : 
ಡೇವಿಡ್ ವಾರ್ನರ್, 
ವೃದ್ಧಿಮಾನ್ ಸಾಹಾ (ಕೀಪರ್),
 ಕೇನ್ ವಿಲಿಯಮ್ಸನ್ (ನಾಯಕ), 
ಮನೀಶ್ ಪಾಂಡೆ,
 ಜೇಸನ್ ಹೋಲ್ಡರ್, 
ಅಬ್ದುಲ್ ಸಮದ್, 
ಕೇದಾರ್ ಜಾಧವ್, 
ರಶೀದ್ ಖಾನ್, 
ಭುವನೇಶ್ವರ್ ಕುಮಾರ್, 
ಸಂದೀಪ್ ಶರ್ಮಾ, 
ಖಲೀಲ್ ಅಹ್ಮದ್

Ads on article

Advertise in articles 1

advertising articles 2

Advertise under the article