Coal India job- 316 post: ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾದಲ್ಲಿ 316 ಹುದ್ದೆ-ಪದವೀಧರರಿಗೆ ಅವಕಾಶ
ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ದಲ್ಲಿ ಖಾಲಿ ಇರುವ ಪದವೀಧರ, ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು Online ಮೂಲಕ ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 'ಡಿಪ್ಲೊಮಾ', 'ಡಿಗ್ರಿ ಟೆಕ್ನಿಷಿಯನ್' ಕೋರ್ಸ್‌ಗಳಲ್ಲಿ ಕಡ್ಡಾಯವಾಗಿ ತೇರ್ಗಡೆ ಹೊಂದಿರಬೇಕು.
ಹುದ್ದೆಗಳ ಸಂಖ್ಯೆ: ಒಟ್ಟು 316
1 ಟೆಕ್ನೀಷಿಯನ್ ಅಪ್ರೆಂಟಿಸ್- ಡಿಪ್ಲೋಮಾ ಒಟ್ಟು 215 ಹುದ್ದೆಗಳು
2 ಪದವೀಧರ ಅಪ್ರೆಂಟಿಸ್- ಪದವಿ ಒಟ್ಟು 101 ಹುದ್ದೆಗಳು
ವಿದ್ಯಾರ್ಹತೆ:
ಡಿಪ್ಲೊಮಾ ಹಾಗೂ ಬಿ.ಇ./ಬಿ.ಟೆಕ್, ಬಿ.ಎಸ್‌ಸಿ., ಎಂ.ಸಿ.ಎ., ಸಿ.ಎ. (ಆಯಾ ಹುದ್ದೆಗಳಿಗೆ ಅನುಗುಣವಾಗಿ)
ವಯೋಮಿತಿ- ಕನಿಷ್ಟ 18ವರ್ಷದಿಂದ 30 ವರ್ಷ
ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳು, ಆರ್ಥಿಕವಾಗಿ ಹಿಂದುಳಿದ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ. 1000/- ಶುಲ್ಕ. ಪ. ಜಾತಿ ಮತ್ತು ಪ. ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ.
ಅರ್ಜಿ ಸಲ್ಲಿಸಲು ಕೊನೆಯ ದಿನ: 21/09/2021
ಹೆಚ್ಚಿನ ಮಾಹಿತಿಗೆ ಈ ಲಿಂಕ್ ಬಳಸಿ