Job in Builders office- ಅಭೀಷ್ ಬಿಲ್ಡರ್‌ನಲ್ಲಿ ಉದ್ಯೋಗ: ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ
Monday, September 27, 2021
ಅಭೀಷ್ ಬಿಲ್ಡರ್‌ನಲ್ಲಿ ಉದ್ಯೋಗ: ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ
ಮಂಗಳೂರಿನ ಹೆಸರಾಂತ ರಿಯಲ್ ಎಸ್ಟೇಟ್ ಸಂಸ್ಥೆ ಅಭೀಷ್ ಬಿಲ್ಡರ್ ಪ್ರೈ ಲಿ.ನಲ್ಲಿ ಉದ್ಯೋಗಾವಕಾಶ ತೆರೆದಿದೆ.
ಅಭೀಷ್ ಬಿಲ್ಡರ್ ಸಂಸ್ಥೆ ಹಿರಿಯ ಲೆಕ್ಕಾಧಿಕಾರಿ (ಸೀನಿಯರ್ ಅಕೌಂಟೆಂಟ್), ಮಾರ್ಕೆಟಿಂಗ್ ಮ್ಯಾನೇಜರ್ ಹಾಗೂ ಸೇಲ್ಸ್ ಮ್ಯಾನೇಜರ್ ಹುದ್ದೆಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಒಟ್ಟು ಹುದ್ದೆ: 5
ಹುದ್ದೆಯ ಹೆಸರು:
ಸೀನಿಯರ್ ಅಕೌಂಟೆಂಟ್- 2 ಹುದ್ದೆ
ಮಾರ್ಕೆಟಿಂಗ್ ಮ್ಯಾನೇಜರ್ - 1 ಹುದ್ದೆ
ಸೇಲ್ಸ್ ಮ್ಯಾನೇಜರ್- 2 ಹುದ್ದೆ
ಅರ್ಹತೆ: ರಿಯಲ್ ಎಸ್ಟೇಟ್ ವಲಯದಲ್ಲಿ ಕನಿಷ್ಟ ಐದು ವರ್ಷಗಳ ಅನುಭವ
ಸೀನಿಯರ್ ಅಕೌಂಟೆಂಟ್ ಹುದ್ದೆಗೆ ಜಿಎಸ್‌ಟಿ, ಟಿಡಿಎಸ್ ಫೈಲಿಂಗ್‌ನಲ್ಲಿ ಪರಿಣತಿ ಅಗತ್ಯ.
ಆಸಕ್ತರು ಈ ಕೆಳಗಿನ ಇಮೇಲ್ ವಿಳಾಸಕ್ಕೆ ನೇರವಾಗಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.