-->
Job in court for SSLC candidates - ಬೀದರ್ ನ್ಯಾಯಾಲಯದಲ್ಲಿ SSLC ಆದವರಿಗೆ ಉದ್ಯೋಗ: ಸ್ಟೆನೋ, ಟೈಪಿಸ್ಟ್ ಹುದ್ದೆಗೆ ನೇಮಕಾತಿ

Job in court for SSLC candidates - ಬೀದರ್ ನ್ಯಾಯಾಲಯದಲ್ಲಿ SSLC ಆದವರಿಗೆ ಉದ್ಯೋಗ: ಸ್ಟೆನೋ, ಟೈಪಿಸ್ಟ್ ಹುದ್ದೆಗೆ ನೇಮಕಾತಿ

ಬೀದರ್ ನ್ಯಾಯಾಲಯದಲ್ಲಿ SSLC ಆದವರಿಗೆ ಉದ್ಯೋಗ: ಸ್ಟೆನೋ, ಟೈಪಿಸ್ಟ್ ಹುದ್ದೆಗೆ ನೇಮಕಾತಿ





ಬೀದರ್ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.


ಹುದ್ದೆಯ ಹೆಸರು: ಸ್ಟೆನೋ


ಹುದ್ದೆಗಳ ಸಂಖ್ಯೆ: 12


ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಹಿರಿಯ ದರ್ಜೆ ಕನ್ನಡ ಮತ್ತು ಆಂಗ್ಲ ಭಾಷೆಗಳ ಶ್ರೀಘ್ರಲಿಪಿ ಮತ್ತು ಬೆರಳಚ್ಚು ಪರೀಕ್ಷೆಗಳಲ್ಲಿ ಪಾಸ್ ಆಗಿರಬೇಕು.


ವೇತನ ಶ್ರೇಣಿ: ರೂ. 27650/- ರಿಂದ 52,650/-(ವಿವಿಧ ಭತ್ಯೆಗಳು ಸೇರಿ)


ವಯೋಮಿತಿ: ಕನಿಷ್ಟ 18ರಿಂದ 35 ವರ್ಷ ವಯಸ್ಸಾಗಿರಬೇಕು


ಹುದ್ದೆಯ ಹೆಸರು: ಟೈಪಿಸ್ಟ್


ಹುದ್ದೆಗಳ ಸಂಖ್ಯೆ: 9


ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಹಿರಿಯ ದರ್ಜೆ ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ಪರೀಕ್ಷೆಗಳಲ್ಲಿ ಪಾಸ್ ಆಗಿರಬೇಕು.


ವೇತನ ಶ್ರೇಣಿ: ರೂ. 21650/- ರಿಂದ 41,650/-(ವಿವಿಧ ಭತ್ಯೆಗಳು ಸೇರಿ)


ವಯೋಮಿತಿ: ಕನಿಷ್ಟ 18ರಿಂದ 35 ವರ್ಷ ವಯಸ್ಸಾಗಿರಬೇಕು


ಅರ್ಜಿ ಸಲ್ಲಿಸುವ ವಿಧಾನ: ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. ಇತರ ವಿಧಾನಗಳಲ್ಲಿ ಸಲ್ಲಿಸುವ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.


ಅರ್ಜಿ ಸಲ್ಲಿಸಲು ಕೊನೆ ದಿನಾಂ: 09/10/2021


Website Link: https://districts.ecourts.gov.in/bidar-onlinerecruitment

Ads on article

Advertise in articles 1

advertising articles 2

Advertise under the article