3006 jobs in Health dept- Nursing, Health officers - ಆರೋಗ್ಯ ಇಲಾಖೆಯಲ್ಲಿ 3006 ಹುದ್ದೆ: ನರ್ಸಿಂಗ್, ಸಮುದಾಯ ಆರೋಗ್ಯಾಧಿಕಾರಿಗಳ ನೇಮಕ
ಆರೋಗ್ಯ ಇಲಾಖೆಯಲ್ಲಿ 3006 ಹುದ್ದೆ: ನರ್ಸಿಂಗ್, ಸಮುದಾಯ ಆರೋಗ್ಯಾಧಿಕಾರಿಗಳ ನೇಮಕ
"ಸಮುದಾಯ ಆರೋಗ್ಯ ಅಧಿಕಾರಿ"ಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ರಾಜ್ಯ ಸರ್ಕಾರ ಅರ್ಜಿ ಆಹ್ವಾನ ಮಾಡಿದೆ. ಗುತ್ತಿಗೆ ಆಧಾರದಲ್ಲಿ ಈ ನೇಮಕಾತಿ ನಡೆಯಲಿದೆ.
"ರಾಷ್ಟ್ರೀಯ ಆರೋಗ್ಯ ಅಭಿಯಾನ"ದಡಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ಒಟ್ಟು ಹುದ್ದೆಗಳು: 3006 ಹುದ್ದೆಗಳು
ಹೆಚ್ಚಿನ ಆದ್ಯತೆಯ ಜಿಲ್ಲೆಗಳು:
ಬೀದರ್, ಬಳ್ಳಾರಿ, ಕಲಬುರ್ಗಿ, ರಾಯಚೂರು, ಚಿಕ್ಕಮಗಳೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಉತ್ತರ ಕನ್ನಡ, ಹಾಗೂ ಯಾದಗಿರಿ
ಆದ್ಯತೆ ಹೊರತುಪಡಿಸಿದ ಜಿಲ್ಲೆಗಳು"
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮೈಸೂರು, ದಕ್ಷಿಣ ಕನ್ನಡ, ಕೋಲಾರ, ಬೆಳಗಾವಿ, ತುಮಕೂರು, ಹಾವೇರಿ, ಮಂಡ್ಯ, ಉಡುಪಿ, ಚಿಕ್ಕಬಳ್ಳಾಪುರ, ಕೊಡಗು, ದಾವಣಗೆರೆ, ಮತ್ತು ಧಾರವಾಡ
ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ
ಲಿಖಿತ ಪರೀಕ್ಷೆ ಮೂಲಕ ನೇಮಕಾತಿ
ಒಟ್ಟು ಹುದ್ದೆಗಳು: 3006 ಹುದ್ದೆಗಳು
ಬೆಳಗಾವಿ- 476 ಹುದ್ದೆ
ತುಮಕೂರು- 404 ಹುದ್ದೆ
ಮೈಸೂರು- 327 ಹುದ್ದೆ
ದಕ್ಷಿಣ ಕನ್ನಡ - 323 ಹುದ್ದೆ
ಮಂಡ್ಯ- 267 ಹುದ್ದೆ
ಉಡುಪಿ- 249 ಹುದ್ದೆ
ಚಿಕ್ಕಬಳ್ಳಾಪುರ- 161 ಹುದ್ದೆ
ಕೊಡಗು- 160 ಹುದ್ದೆ
ದಾವಣಗೆರೆ- 147 ಹುದ್ದೆ
ಬೆಂಗಳೂರು ಗ್ರಾಮಾಂತರ -142 ಹುದ್ದೆ
ಧಾರವಾಡ - 122 ಹುದ್ದೆ
ಬೆಂಗಳೂರು ನಗರ- 81 ಹುದ್ದೆ
ಉತ್ತರ ಕನ್ನಡ- 37 ಹುದ್ದೆ
ವಿಜಯಪುರ- 17 ಹುದ್ದೆ
ಬಾಗಲಕೋಟೆ- 17 ಹುದ್ದೆ
ಬಳ್ಳಾರಿ- 11 ಹುದ್ದೆ
ಚಿಕ್ಕಮಗಳೂರು- 12 ಹುದ್ದೆ
ಕೊಪ್ಪಳ- 12 ಹುದ್ದೆ
ರಾಯಚೂರು-12 ಹುದ್ದೆ
ಕಲಬುರ್ಗಿ-8 ಹುದ್ದೆ
ಕೋಲಾರ- 9 ಹುದ್ದೆ
ಯಾದಗಿರಿ- 4 ಹುದ್ದೆ
ಬೀದರ್- 4 ಹುದ್ದೆ
ಹಾವೇರಿ-1 ಹುದ್ದೆ
ವಿದ್ಯಾರ್ಹತೆ:
1. ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಲ್ಲಿ ಬಿಎಸ್‌ಸಿ ನರ್ಸಿಂಗ್, ಪೋಸ್ಟ್ ಬಿಎಸ್‌ಸಿ ನರ್ಸಿಂಗ್ ಜೊತೆಗೆ ರಾಜ್ಯ ನರ್ಸಿಂಗ್ ಕೌನ್ಸಿಲ್ ಕೆಎನ್‌ಸಿ/ಐಎನ್‌ಸಿ ನೋಂದಣಿ ಹೊಂದಿರಬೇಕು.
2. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದಿರಬೇಕು.
3. ಅಭ್ಯರ್ಥಿಗಳು ಕರ್ನಾಟಕದಲ್ಲಿ ಕನಿಷ್ಟ 10 ವರ್ಷ ವಾಸಿರಬೇಕು
4. ಕನ್ನಡವನ್ನು ಒಂದು ಭಾಷೆಯಾಗಿಟ್ಟು SSLC ಪಾಸ್ ಆಗಿರಬೇಕು
ಮಾಸಿಕ ಸಂಭಾವನೆ:
ಹೆಚ್ಚಿನ ಆದ್ಯತೆಯ ಜಿಲ್ಲೆಗಳು- ರೂ. 24,200/- ಜೊತೆಗೆ ಕಾರ್ಯಕ್ಷಮತೆ ಆಧರಿಸಿ ಪ್ರೋತ್ಸಾಹ ಧನ ರೂ. 8,000/-
ಆದ್ಯತೆ ಹೊರತುಪಡಿಸಿದ ಜಿಲ್ಲೆಗಳು 22,000/- ಜೊತೆಗೆ ಕಾರ್ಯಕ್ಷಮತೆ ಆಧರಿಸಿ ಪ್ರೋತ್ಸಾಹ ಧನ ರೂ. 8,000/-
ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ 35 ಗರಿಷ್ಠ, ಇತರ ಅಭ್ಯರ್ಥಿಗಳಿಗೆ ನಿಯಮಾನುಸಾರ ಮೀಸಲಾತಿ ಇರುತ್ತದೆ.
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಲು ಕೊನೆ ತಾರೀಕು: 18/10/2021
ಹೆಚ್ಚಿನ ಮಾಹಿತಿಗಾಗಿ: http://www.karnataka.gov.in/hfw
https://karunadu.karnataka.gov.in/hfw/kannada/Pages/home.aspx
ಆನ್‌ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ: https://techkshetra.info/index.html