Job in Karnataka Bank- ಕರ್ನಾಟಕ ಬ್ಯಾಂಕ್‌ನಲ್ಲಿ ನೇಮಕಾತಿ: ಅರ್ಜಿ ಸಲ್ಲಿಸಲು 30/09/2021 ಕೊನೇ ದಿನ
Thursday, September 30, 2021
ಕರ್ನಾಟಕ ಬ್ಯಾಂಕ್‌ನಲ್ಲಿ ನೇಮಕಾತಿ: ಅರ್ಜಿ ಸಲ್ಲಿಸಲು 30/09/2021 ಕೊನೇ ದಿನ
ಕರ್ನಾಟಕ ಬ್ಯಾಂಕ್‌ನಲ್ಲಿ ಖಾಲಿ ಇರುವ ಡೆಪ್ಯೂಟಿ ಚೀಫ್ ಫೈನಾನ್ಶಿಯಲ್ ಆಫಿಸರ್ ಪೋಸ್ಟ್‌ಗೆ ನೇಮಕಾತಿ ನಡೆಯುತ್ತಿದೆ. ಅರ್ಜಿ ಸಲ್ಲಿಸಲು 30/09/2021 ಕೊನೆ ದಿನವಾಗಿದೆ.
ಬ್ಯಾಂಕ್ ಹೆಸರು: ಕರ್ಣಾಟಕ ಬ್ಯಾಂಕ್
ಖಾಲಿ ಇರುವ ಹುದ್ದೆಗಳ ಸಂಖ್ಯೆ: 01
ಹುದ್ದೆಯ ಸ್ಥಳ: ಮಂಗಳೂರು
ಹುದ್ದೆಯ ಹಸರು: ಡೆಪ್ಯೂಟಿ ಚೀಫ್ ಫೈನಾನ್ಶಿಯಲ್ ಆಫಿಸರ್ (Dy CFO)
ವೇತನ: ಬ್ಯಾಂಕಿನ ನಿಯಮ ಪ್ರಕಾರ
ಶೈಕ್ಷಣಿಕ ಅರ್ಹತೆ: ಚಾರ್ಟೆರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು. ಅಥವಾ ಯಾವುದೇ ಹಣಕಾಸು ವ್ಯವಸ್ಥೆಯನ್ನು ನಿರ್ವಹಿಸಿದ 15 ವರ್ಷಗಳ ಅನುಭವ
ವಯೋಮಿತಿ: ಗರಿಷ್ಟ 50 ವರ್ಷ
ನೇಮಕಾತಿ ಪ್ರಕ್ರಿಯೆ: ಶೈಕ್ಷಣಿಕ ಅರ್ಹತೆ, ಅನುಭವ ಮತ್ತು ನೇರ ಸಂದರ್ಶನದ ಮೂಲಕ
ಅರ್ಜಿ ಸಲ್ಲಿಸಲು ಕೊನೇ ದಿನಾಂಕ : 30/09/2021
ಮಾಹಿತಿಗೆ ಅಧಿಕೃತ ಅಂತರ್ಜಾಲ https://karnatakabank.com/ ಗೆ ಭೇಟಿ ನೀಡಿ.