Job in KSRTC Puttur Depot - ಪುತ್ತೂರು KSRTCಯಲ್ಲಿ ಉದ್ಯೋಗ ಅವಕಾಶ: 130 ಹುದ್ದೆಗಳಿಗೆ ನೇರ ಸಂದರ್ಶನ
ಪುತ್ತೂರು KSRTCಯಲ್ಲಿ ಉದ್ಯೋಗ ಅವಕಾಶ: 130 ಹುದ್ದೆಗಳಿಗೆ ನೇರ ಸಂದರ್ಶನ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC) ಪುತ್ತೂರು ವಿಭಾಗದಲ್ಲಿ ಹೊಸ ನೇಮಕಾತಿಗೆ ಪ್ರಕ್ರಿಯೆ ಆರಂಭವಾಗಿದೆ. ಇದೇ ಸೆಪ್ಟೆಂಬರ್ 22ಕ್ಕೆ ನೇರ ಸಂದರ್ಶನ ನಡೆಯಲಿದೆ.
ಖಾಲಿ ಇರುವ ಹುದ್ದೆಗಳು:
ಎಲೆಕ್ಟ್ರೀಷಿಯನ್ - 24 ಹುದ್ದೆಗಳು
ಫಿಟ್ಟರ್ - 7 ಹುದ್ದೆಗಳು
ಮೆಕ್ಯಾನಿಕ್ ಡೀಸಲ್- 80 ಹುದ್ದೆಗಳು
ವಾಹನದ ಬಾಡಿ ಬಿಲ್ಡರ್ 4 ಹುದ್ದೆಗಳು
ವೆಲ್ಡರ್ 16 ಹುದ್ದೆಗಳು
ವಾಹನ ಮೋಟಾರ್ ಮೆಕ್ಯಾನಿಕ್ 20 ಹುದ್ದೆಗಳು
ಆಟೋಮೊಬೈಲ್ ಮೆಕ್ಯಾನಿಕ್ (ಅತ್ಯಾಧುನಿಕ ಡೀಸಲ್ ಎಂಜಿನ್) 1 ಹುದ್ದೆ
ಒಟ್ಟು ಹುದ್ದೆಗಳು : ೧೬೦ ಹುದ್ದೆಗಳು
ಪರಿಶಿಷ್ಟ ಜಾತಿ, ಪಂಗಡ, ಅಂಗವಿಕಲರು, ಮಾಜಿ ಸೈನಿಕರಿಗೆ ನಿಯಮಾವಳಿ ಪ್ರಕಾರ ಮೀಸಲಾತಿ ಇದೆ.
ವಯೋಮಿತಿ- 18-26
ನೇರ ಸಂದರ್ಶನ: 22/09/2021
ನೇರ ಸಂದರ್ಶನಕ್ಕೆ ವಿಳಾಸ
ವಿಭಾಗೀಯ ನಿಯಂತ್ರಣಾಧಿಕಾರಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
ಪುತ್ತೂರು ವಿಭಾಗ
ಮುಕ್ರಂಪಾಡಿ
ದರ್ಬೆ ಅಂಚೆ, ಪುತ್ತೂರು, ದ.ಕ. ಜಿಲ್ಲೆ
ಆಯ್ಕೆಯಾದ ಅಭ್ಯರ್ಥಿಗಳು ಒಂದು ವರ್ಷ ತರಬೇತಿಗೆ ಒಳಪಡಬೇಕು.
ಅಪ್ರೆಂಟಿಸ್ ಆಯೋಗದ ಅಂತರ್ಜಾಲದಲ್ಲಿ ನೋಂದಣಿ ಮಾಡಿ ಅದರ ಪ್ರತಿಯನ್ನು ಸಲ್ಲಿಸುವುದು ಕಡ್ಡಾಯ. ನೋಂದಣಿ ಮಾಡದಿರುವ ಅಭ್ಯರ್ಥಿಗಳ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೋಂ ಪೇಜ್‌ಗೆ ಹೋಗಿ ವಿವರಗಳನ್ನು ಕಡ್ಡಾಯವಾಗಿ ನಮೂದಿಸಿ ನಂತರ ಇಮೇಲ್‌ನಲ್ಲಿ ಆಕ್ಟಿವೇಷನ್ ಮಾಡಿದ ನಂತರ ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ಲಾಗಿನ್ ಪಾಸ್‌ವರ್ಡ್ ಆಗಿರುತ್ತದೆ.