-->
Recruitment in NMPT- ನವ ಮಂಗಳೂರು ಬಂದರು ಮಂಡಳಿ -NMPTಯಲ್ಲಿ ಸಹಾಯಕ ಕಾರ್ಯದರ್ಶಿ (3) ಹುದ್ದೆಗೆ ನೇಮಕಾತಿ

Recruitment in NMPT- ನವ ಮಂಗಳೂರು ಬಂದರು ಮಂಡಳಿ -NMPTಯಲ್ಲಿ ಸಹಾಯಕ ಕಾರ್ಯದರ್ಶಿ (3) ಹುದ್ದೆಗೆ ನೇಮಕಾತಿ

NMPT- ನವ ಮಂಗಳೂರು ಬಂದರು ಮಂಡಳಿಯಲ್ಲಿ ಸಹಾಯಕ ಕಾರ್ಯದರ್ಶಿ (3) ಹುದ್ದೆಗೆ ನೇಮಕಾತಿ





ನವ ಮಂಗಳೂರು ಬಂದರು ಮಂಡಳಿಯಲ್ಲಿ ಸಹಾಯಕ ಕಾರ್ಯದರ್ಶಿ ಹುದ್ದೆಗಳಿಗೆ ನೇಮಕಾತಿ ಮಾಡಲು ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16/10/2021.



ಹುದ್ದೆಗಳ ಸಂಖ್ಯೆ: ಮೂರು (3)



ವೇತನ: 40,000/- to 1,40,000/-


ಹುದ್ದೆಯ ಹೆಸರು:

ಸಹಾಯಕ ಕಾರ್ಯದರ್ಶಿ (ಕ್ಲಾಸ್-II)


ವಯೋಮಿತಿ- ಗರಿಷ್ಠ 35 ಮೀರಿರಬಾರದು.


ಶೈಕ್ಷಣಿಕ ಅರ್ಹತೆ: 

ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯ ಯಾ ತತ್ಸಮಾನ ಸಂಸ್ಥೆಯಿಂದ ಪದವಿ ಯಾ ತತ್ಸಮಾನ. ಹಾಗೂ ಮೂರು ವರ್ಷ ಕಚೇರಿ ನಿರ್ವಹಣೆ ಮಾಡಿದ ಅನುಭವ



ಅರ್ಜಿಯನ್ನು The Secretary, New Mangalore Port Trust, Panamburu, Mangaluru- 575 010 ಇವರಿಗೆ ತಲುಪುವಂತೆ ಕಳುಹಿಸಬೇಕು. 


ಲಕೋಟೆ(ಎನ್‌ವಲಪ್‌) ಮೇಲೆ 'Application for the post of Asst. Secretary' ಎಂದು ಬರೆದಿರಬೇಕು.



ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್‌ ವೀಕ್ಷಿಸಿ.  

http://newmangaloreport.gov.in:8080/docs/vacancy/post%20of%20Asst.%20Secretary.pdf



Website: http://newmangaloreport.gov.in:8080/#!/

Ads on article

Advertise in articles 1

advertising articles 2

Advertise under the article