-->
Job in ONGC: ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿಯಲ್ಲಿ ಉದ್ಯೋಗಾವಕಾಶ: 313 ಹುದ್ದೆಗಳಿಗೆ ಅರ್ಜಿ ಆಹ್ವಾನ- ಕೊನೆಯ ದಿನಾಂಕ 12-10-2021

Job in ONGC: ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿಯಲ್ಲಿ ಉದ್ಯೋಗಾವಕಾಶ: 313 ಹುದ್ದೆಗಳಿಗೆ ಅರ್ಜಿ ಆಹ್ವಾನ- ಕೊನೆಯ ದಿನಾಂಕ 12-10-2021

ONGC ಯಲ್ಲಿ ಉದ್ಯೋಗಾವಕಾಶ: 313 ಹುದ್ದೆಗಳಿಗೆ ಅರ್ಜಿ ಆಹ್ವಾನ





ಸರ್ಕಾರಿ ಸ್ವಾಮ್ಯದ Oil and Natural Gas Corporation (ONGC)ಯಲ್ಲಿ ಉದ್ಯೋಗಾವಕಾಶ ತೆರೆದುಕೊಂಡಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12-10-2021.



ಅರ್ಹ ಅಭ್ಯರ್ಥಿಗಳು ನೇರವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಮಾಹಿತಿಗಾಗಿ ಈ ಕುರಿತ ನೋಟಿಫಿಕೇಶನ್‌ ಲಿಂಕ್‌ನ್ನು ಇದರ ಕೊನೆಯ ಪ್ಯಾರದಲ್ಲಿ ನೀಡಲಾಗಿದೆ.



ಹುದ್ದೆಯ ವಿವರ

ಹುದ್ದೆಯ ಹೆಸರು ಮತ್ತು ಖಾಲಿ ಹುದ್ದೆಗಳ ಸಂಖ್ಯೆ

AEE (Cementing)         7

AEE (Civil)                 18

AEE (Drilling)             28

AEE (Electrical)          39

AEE (Electronics)         5

AEE (Instrumentation) 32

AEE (Mechanical)         31

AEE (Production) Chemical 16

AEE (Production) Petroleum 12

AEE (Reservoir)             7

Chemist                         15

Geologist                        19

Geophysicist (Surface)  24

Geophysicist (Wells)     12

Materials Management Officer 12

Programming Officer     5

Transport Officer            7

AEE (Industrial Engineering) 3




AEE (Cementing) Graduate Degree in Engineering

AEE (Civil)

AEE (Drilling)

AEE (Electrical)

AEE (Electronics) Graduate Degree in Engineering, Post Graduation

AEE (Instrumentation) Graduate Degree in Engineering

AEE (Mechanical)

AEE (Production) Chemical

AEE (Production) Petroleum

AEE (Reservoir) Graduate Degree in Engineering, Post Graduation

Chemist Post Graduation

Geologist Post Graduation, M.Sc, M.Tech

Geophysicist (Surface) Post Graduation, M.Tech

Geophysicist (Wells)

Materials Management Officer Graduate Degree in Engineering

Programming Officer Diploma, Graduate Degree in Engineering, Post Graduation, MCA

Transport Officer Graduate Degree in Engineering

AEE (Industrial Engineering)


ವಯೋಮಿತಿ: ಕನಿಷ್ಟ 18 ವರ್ಷ ದಿಂದ ಗರಿಷ್ಟ 28/30 ವರ್ಷಗಳು. ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.


ಎಸ್‌ಟಿ, ಎಸ್‌ಸಿ, ಇಡಬ್ಲ್ಯುಎಸ್‌, ಒಬಿಸಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇಲ್ಲ. ಉಳಿದ ಅಭ್ಯರ್ಥಿಗಳಿಗೆ ರೂ. 300/- ಶುಲ್ಕ ಇದ್ದು, ಆನ್‌ಲೈನ್‌ನಲ್ಲಿ ಪಾವತಿ ಮಾಡಬೇಕು.


ಆಯ್ಕೆ ಹೇಗೆ?: GATE-2020 ಪರೀಕ್ಷೆಯಲ್ಲಿ ಗಳಿಸಿದ ಅಂಕ, ಶೈಕ್ಷಣಿಕ ಅರ್ಹತೆ, ಮತ್ತು ನೇರ ಸಂದರ್ಶನ


ಅರ್ಜಿ ಸಲ್ಲಿಸುವುದು ಹೇಗೆ?

ಒಎನ್‌ಜಿಸಿ ನೋಟೀಫಿಕೇಶನ್ 2021ರ ಪ್ರಕಾರ ಈ ಕೆಳಗಿನ ಲಿಂಕ್‌ ಬಳಸಿ ಮಾಹಿತಿ ಪಡೆದುಕೊಳ್ಳಿ, 


ನಿಮ್ಮ ಇ-ಮೇಲ್ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ ಒಳಪ್ರವೇಶಿಸಿ ಅರ್ಜಿಯನ್ನು ತುಂಬಿಸಿ. 


ಅದಕ್ಕೂ ಮೊದಲು, ಅರ್ಜಿ ಸಹಿತ ಶೈಕ್ಷಣಿಕ ದಾಖಲೆ, ವಯಸ್ಸಿನ ದೃಢೀಕರಣ ದಾಖಲೆ, ಅಗತ್ಯ ದಾಖಲೆಗಳನ್ನು ಸಿದ್ಧವಾಗಿ ಇಡಿ


ONGC AEE, Geologist Apply online - ಲಿಂಕ್‌ಗೆ ಕ್ಲಿಕ್ ಮಾಡಿ


ಇತ್ತೀಚಿನ ಭಾವಚಿತ್ರ, ಸರ್ಟಿಫಿಕೇಟ್ ಸಹಿತ ಎಲ್ಲ ದಾಖಲೆಗಳೊಂದಿಗೆ ಅರ್ಜಿಯನ್ನು ತುಂಬಿ

ಅರ್ಜಿ ಶುಲ್ಕವನ್ನು (ನಿಮ್ಮ ಅಗತ್ಯಕ್ಕೆ ಅನುಗುಣವಾಗಿ) ತುಂಬಿ


ಅರ್ಜಿ ಸಲ್ಲಿಕೆ ಬಟನ್ ಕ್ಲಿಕ್ ಮಾಡಿ. ಅರ್ಜಿ ಸಂಬರ್‌ ಅಥವಾ ರಿಕ್ಷೆಸ್ಟ್ ನಂಬರ್‌ನ್ನು ನಿಮ್ಮ ಮುಂದಿನ ದಾಖಲೆಗಾಗಿ ಸೇವ್ ಮಾಡಿ ಇಟ್ಟುಕೊಳ್ಳಿ.


ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 22-10-2021


Notification: https://www.ongcindia.com/wps/wcm/connect/a32eca33-e900-45fa-aadf-714853327952/advertisement_english.pdf?MOD=AJPERES&CONVERT_TO=url&CACHEID=ROOTWORKSPACE-a32eca33-e900-45fa-aadf-714853327952-nMbZ1Gk


Website: https://www.ongcindia.com/wps/wcm/connect/en/career/recruitment-notice/recruitment-gts-engineering-gate2020-score



Ads on article

Advertise in articles 1

advertising articles 2

Advertise under the article