-->
Job in transport Company at Mangaluru- ಕೊಚ್ಚಿಯ ಖ್ಯಾತ ಕಂಪೆನಿಯಲ್ಲಿ ಉದ್ಯೋಗ: ಮಂಗಳೂರು, ಬೆಂಗಳೂರು ಶಾಖೆಯಲ್ಲಿ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ

Job in transport Company at Mangaluru- ಕೊಚ್ಚಿಯ ಖ್ಯಾತ ಕಂಪೆನಿಯಲ್ಲಿ ಉದ್ಯೋಗ: ಮಂಗಳೂರು, ಬೆಂಗಳೂರು ಶಾಖೆಯಲ್ಲಿ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ

ಕೊಚ್ಚಿಯ ಹೆಸರಾಂತ ಕಂಪೆನಿಯಲ್ಲಿ ಉದ್ಯೋಗ: ಮಂಗಳೂರು, ಬೆಂಗಳೂರು ಶಾಖೆಯಲ್ಲಿ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ






58 ವರ್ಷದ ಇತಿಹಾಸ ಇರುವ ಕೊಚ್ಚಿ ಮೂಲದ ಹೆಸರಾಂತ ಕಂಪೆನಿ ಟೋಟಲ್ ಗ್ರೂಪ್‌ ತನ್ನ ಮಂಗಳೂರು, ಬೆಂಗಳೂರು ಚೆನ್ನೈ ಮತ್ತು ಮುಂಬೈ ಶಾಖೆಗಳಿಗೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.



I- Mangaluru- ಮಂಗಳೂರಿನಲ್ಲಿ ಖಾಲಿ ಇರುವ ಹುದ್ದೆಗಳು:

1) ಶಾಖಾ ವ್ಯವಸ್ಥಾಪಕರು(Branch Manager)

ಶೈಕ್ಷಣಿಕ ಅರ್ಹತೆ: ಪದವಿ ಹಾಗೂ FTL ಟ್ರಾನ್ಸ್‌ಪೋರ್ಟ್‌ನಲ್ಲಿ ಕನಿಷ್ಟ ಎಂಟು ವರ್ಷಗಳ ಸೇವಾ ಅನುಭವ


2) ಮಾರುಕಟ್ಟೆ ವ್ಯವಸ್ಥಾಪಕರು(Marketing Manager)

ಶೈಕ್ಷಣಿಕ ಅರ್ಹತೆ: ಮಾರಾಟ ಮತ್ತು ಟ್ರಾನ್ಸ್‌ಪೋರ್ಟ್‌ ವಲಯದ ಮಾರ್ಕೆಟಿಂಗ್‌ ಕ್ಷೇತ್ರದಲ್ಲಿ ಅನುಭವ


II - Bengaluru, Chennai, Mumbai : ಬೆಂಗಳೂರು, ಚೆನ್ನೈ, ಮುಂಬೈ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳು:

1) Operation/ Traffic Executive/ Manager


ಅರ್ಹತೆ: FTL ಟ್ರಾನ್ಸ್‌ಪೋರ್ಟ್‌ನಲ್ಲಿ ಕನಿಷ್ಟ ನಾಲ್ಕರಿಂದ ಎಂಟು ವರ್ಷಗಳ ಸೇವಾ ಅನುಭವ


2) ಮಾರುಕಟ್ಟೆ ವ್ಯವಸ್ಥಾಪಕರು(Marketing Manager)

ಅರ್ಹತೆ: ಮಾರಾಟ ಮತ್ತು ಟ್ರಾನ್ಸ್‌ಪೋರ್ಟ್‌ ವಲಯದ ಮಾರ್ಕೆಟಿಂಗ್‌ ಕ್ಷೇತ್ರದಲ್ಲಿ ಅನುಭವ


3) ಸೇಲ್ಸ್‌ ಕೋಅರ್ಡಿನೇಟರ್


4) Business Development Manager/executive

ಅರ್ಹತೆ: ಈ ಮೇಲಿನ 3 ಮತ್ತು 4ನೇ ಕ್ರಮಾಂಕದ ಉದ್ಯೋಗಕ್ಕೆ ಆಯಾ ಕ್ಷೇತ್ರದಲ್ಲಿ ಕನಿಷ್ಟ ಐದರಿಂದ ಎಂಟು ವರ್ಷಗಳ ಅನುಭವ


ಆಸಕ್ತ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ, ಅನುಭವ ಹಾಗೂ ಇತರ ದಾಖಲೆಗಳೊಂದಿಗೆ ಈ ಕೆಳಗಿನ ಇಮೇಲ್ ವಿಳಾಸ ಯಾ ವಾಟ್ಸ್‌ಆಪ್ ಸಂಖ್ಯೆಗೆ ಅರ್ಜಿ ಸಲ್ಲಿಸಬಹುದು.


cochin.hr@totalgroup.in

watsapp No.: 8075055290


ಹೆಚ್ಚಿನ ಮಾಹಿತಿಗೆ ಈ ಅಂತರ್ಜಾಲವನ್ನು ಭೇಟಿ ಮಾಡಿ: https://www.totalgroup.in/careers.aspx

Ads on article

Advertise in articles 1

advertising articles 2

Advertise under the article