Job in Ideal Ice Cream at Mangaluru- ಮಂಗಳೂರಿನ ಐಡಿಯಲ್ ಐಸ್‌ಕ್ರೀಂನಲ್ಲಿ ಉದ್ಯೋಗ: ಎಲ್ಲ ಸೌಲಭ್ಯ ಜೊತೆಗೆ ಉತ್ತಮ ವೇತನ
Thursday, September 23, 2021
ಮಂಗಳೂರಿನ ಐಡಿಯಲ್ ಐಸ್‌ಕ್ರೀಂನಲ್ಲಿ ಉದ್ಯೋಗ: ಎಲ್ಲ ಸೌಲಭ್ಯ ಜೊತೆಗೆ ಉತ್ತಮ ವೇತನ
ಕರಾವಳಿಯ ಜನಪ್ರಿಯ ಐಸ್‌ಕ್ರೀಂ ಉತ್ಪಾದಕ ಸಂಸ್ಥೆಯಾದ ಪಬ್ಬಾಪ್ ಐಡಿಯಲ್ ಕೆಫೆ ಸಮೂಹ ಸಂಸ್ಥೆಗಳಿಗೆ ನೌಕರರ ನೇಮಕಾತಿಗೆ ಪ್ರಕ್ರಿಯೆ ನಡೆಯುತ್ತಿದೆ.
ಹುದ್ದೆಯ ವಿವರ
೧) ಕ್ಯಾಶಿಯರ್ / ಬಿಲ್ ಕ್ಲರ್ಕ್ / ಸೂಪರ್‌ವೈಸರ್
ವಿದ್ಯಾರ್ಹತೆ: ಪದವಿ
೨) ಸಪ್ಲೈಯರ್ಸ್
ವಿದ್ಯಾರ್ಹತೆ: ಪಿಯುಸಿ
೩) ಅಡುಗೆ ಸಹಾಯಕರು
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ
೪) ಸಹಾಯಕರು
ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ
೪) ಕ್ಲೀನರ್ಸ್
ವಿದ್ಯಾರ್ಹತೆ: ಅಗತ್ಯವಿಲ್ಲ
ವೇತನ: ಎಲ್ಲ ಹುದ್ದೆಗಳಿಗೆ ಉತ್ತಮ ವೇತನ ಜೊತೆಗೆ ಇಎಸ್‌ಐ, ಪ್ರಾವಿಡೆಂಟ್ ಫಂಡ್, ಬೋನಸ್ ಹಾಗೂ ಇತರ ಸೌಲಭ್ಯಗಳು. ಅಗತ್ಯವಿದ್ದರೆ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು.
ಆಕಸ್ತರು ಈ ಕೆಳಗಿನ ವಾಟ್ಸ್‌ಆಪ್ ಸಂಖ್ಯೆಯನ್ನು ಸಂಪರ್ಕಿಸಬಹುದು.
ಬೊಬೈಲ್ ನಂ: 7204207509