-->
Managerial Post in NMPT- ನವ ಮಂಗಳೂರು ಬಂದರಿನಲ್ಲಿ ಉದ್ಯೋಗ: ಪದವೀಧರರಿಗೆ ಅವಕಾಶ, ಮಾಸಿಕ ಒಂದು ಲಕ್ಷ ವೇತನ!

Managerial Post in NMPT- ನವ ಮಂಗಳೂರು ಬಂದರಿನಲ್ಲಿ ಉದ್ಯೋಗ: ಪದವೀಧರರಿಗೆ ಅವಕಾಶ, ಮಾಸಿಕ ಒಂದು ಲಕ್ಷ ವೇತನ!

ನವ ಮಂಗಳೂರು ಬಂದರಿನಲ್ಲಿ ಉದ್ಯೋಗ


ಪದವೀಧರರಿಗೆ ಅವಕಾಶ, ಮಾಸಿಕ ಒಂದು ಲಕ್ಷ ವೇತನ






ಉದ್ಯೋಗ ನಂ. 1


ಉದ್ಯೋಗದ ಹೆಸರು: ಚೀಫ್ ಮೆಕ್ಯಾನಿಕಲ್ ಎಂಜಿನಿಯರ್(HOD)


ವೇತನ ಶ್ರೇಣಿ: 1,00,000/- - 2,60,000/-


ವಯೋಮಿತಿ: ಗರಿಷ್ಟ 45


ಶೈಕ್ಷಣಿಕ ಅರ್ಹತೆ: ಅಂಗೀಕೃತ ಶೈಕ್ಷಣಿಕ ಸಂಸ್ಥೆಯಿಂದ ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್‌ನಲ್ಲಿ ಪದವಿ ಹಾಗೂ 15 ವರ್ಷ ಮ್ಯಾನೇಜೀರಿಯಲ್ ಹುದ್ದೆಯನ್ನು ನಿಭಾಯಿಸಿದ ಅನುಭವ.


ಅರ್ಜಿ ಸಲ್ಲಿಸಲು ಕೊನೇ ದಿನಾಂಕ: 25/10/2021


ಅರ್ಜಿಗೆ ನಿಗದಿತ ನಮೂನೆ ಲಭ್ಯವಿದ್ದು ಅದನ್ನು ಈ ಕೆಳಗಿನ ಲಿಂಕ್‌ ಕ್ಲಿಕ್ ಮಾಡಿ ಪಡೆದುಕೊಳ್ಳಬಹುದು. 


ಅದನ್ನು ತುಂಬಿಸಿ "Application for the post of Chief Mechanical Engineer in New Mangaluru Port Trust" ಎಂಬ ಶಿರೋನಾಮೆಯೊಂದಿಗೆ The Secretary (Stat), NMPT, Mangaluru ಇವರಿಗೆ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸತಕ್ಕದ್ದು. ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸತಕ್ಕದ್ದು.


ಹೆಚ್ಚಿನ ವಿವರ ಹಾಗೂ ಅರ್ಜಿ ನಮೂನೆಗೆ ಇಲ್ಲಿ ಕ್ಲಿಕ್ ಮಾಡಿ:


http://newmangaloreport.gov.in:8080/docs/vacancy/CME%2001.09.2021.pdf



ಉದ್ಯೋಗ ನಂ. 2


ಉದ್ಯೋಗದ ಹೆಸರು: ಸಹಾಯಕ ಕಾರ್ಯದರ್ಶಿ (Assistatnt Secretary)


ವೇತನ ಶ್ರೇಣಿ: 40,000/- - 1,40,000/-


ವಯೋಮಿತಿ: ಗರಿಷ್ಟ 35


ಹುದ್ದೆಗಳ ಸಂಖ್ಯೆ: 3


ಶೈಕ್ಷಣಿಕ ಅರ್ಹತೆ: ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಹಾಗೂ 3 ವರ್ಷ ಕಚೇರಿ ನಿರ್ವಹಣೆಯನ್ನು ನಿಭಾಯಿಸಿದ ಅನುಭವ.


ಅರ್ಜಿ ಸಲ್ಲಿಸಲು ಕೊನೇ ದಿನಾಂಕ: 16/10/2021


ಅರ್ಜಿಗೆ ನಿಗದಿತ ನಮೂನೆ ಲಭ್ಯವಿದ್ದು ಅದನ್ನು ಈ ಕೆಳಗಿನ ಲಿಂಕ್‌ ಕ್ಲಿಕ್ ಮಾಡಿ ಪಡೆದುಕೊಳ್ಳಬಹುದು. 


ಅದನ್ನು ತುಂಬಿಸಿ "Application for the post of Assist Secretary" ಎಂಬ ಶಿರೋನಾಮೆಯೊಂದಿಗೆ The Secretary, NMPT, Mangaluru- 575 010 ಇವರಿಗೆ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸತಕ್ಕದ್ದು. ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸತಕ್ಕದ್ದು.



ಹೆಚ್ಚಿನ ವಿವರ ಹಾಗೂ ಅರ್ಜಿ ನಮೂನೆಗೆ ಇಲ್ಲಿ ಕ್ಲಿಕ್ ಮಾಡಿ:

http://newmangaloreport.gov.in:8080/docs/vacancy/post%20of%20Asst.%20Secretary.pdf

Ads on article

Advertise in articles 1

advertising articles 2

Advertise under the article