-->
Recruitment for Assist Professor : 1242 ಸಹಾಯಕ ಪ್ರೊಫೆಸರ್ ಹುದ್ದೆಗಳ ನೇರ ನೇಮಕಾತಿಗೆ ಗಡುವು ವಿಸ್ತರಣೆ- 6/11/2021ರಂದು ಕೊನೆ ದಿನ

Recruitment for Assist Professor : 1242 ಸಹಾಯಕ ಪ್ರೊಫೆಸರ್ ಹುದ್ದೆಗಳ ನೇರ ನೇಮಕಾತಿಗೆ ಗಡುವು ವಿಸ್ತರಣೆ- 6/11/2021ರಂದು ಕೊನೆ ದಿನ

1242 ಸಹಾಯಕ ಪ್ರೊಫೆಸರ್ ಹುದ್ದೆಗಳ ನೇರ ನೇಮಕಾತಿಗೆ ಗಡುವು ವಿಸ್ತರಣೆ- 6/11/2021ರಂದು ಕೊನೆ ದಿನ





ಕಾಲೇಜು ಶಿಕ್ಷಣ ವಿಭಾಗ (ಡಿಪಾರ್ಟ್‌ಮೆಂಟ್ ಆಫ್ ಕಾಲೇಜಿಯೇಟ್ ಎಜುಕೇಶನ್) 1242 ಸಹಾಯಕ ಪ್ರೊಫೆಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಇದಕ್ಕೆ ನಿಗದಿಪಡಿಸಲಾದ ಗಡುವನ್ನು ವಿಸ್ತರಿಸಲಾಗಿದೆ. 



ನೂತನ ಅಧಿಸೂಚನೆ ಪ್ರಕಾರ 6/11/2021ರಂದು ಕೊನೇ ದಿನವಾಗಿದೆ. ನವೆಂಬರ್ 10ರೊಳಗೆ ಶುಲ್ಕ ಪಾವತಿಸಬೇಕಾಗುತ್ತದೆ.


ಸಂಭವನೀಯ ಪರೀಕ್ಷೆ ನಡೆಯುವ ದಿನಾಂಕ: 3 ಅಥವಾ 4, ಡಿಸೆಂಬರ್, 2021


ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಾನ್ಯ ರಾಜ್ಯಪಾಲರ ನಿರ್ದೇಶನದಂತೆ ಅಧಿಸೂಚನೆ ಹೊರಡಿಸಿದೆ. ಒಟ್ಟು 1242 ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದೆ. ಇದರಲ್ಲಿ 2015ರಲ್ಲಿ ನಡೆದ ನೇಮಕಾತಿ ವೇಳೆ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದೆ ಭರ್ತಿಯಾಗದಿರುವ 145 ಹುದ್ದೆಗಳೂ ಸೇರಿಸಿಕೊಳ್ಳಲಾಗಿದೆ.



ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಯುಜಿಸಿ ವೇತನ ಶ್ರೇಣಿ 57,700/--182400/- ಆಗಿರುತ್ತದೆ.




1242 ಹುದ್ದೆಗಳಿಗೆ ಅರ್ಜಿಯನ್ನು ಆನ್‌ಲೈನ್ ಮೂಲಕವೇ ಸಲ್ಲಿಸತಕ್ಕದ್ದು. ಅರ್ಜಿಗೆ ಯಾವುದೇ ಶು ಲ್ಕ ಇರುವುದಿಲ್ಲ. ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ದಿನಾಂಕ 31/10/2021ರ ವರೆಗೆ ಗಡುವು ನೀಡಲಾಗಿದೆ.




ಈಗ ಒಟ್ಟು ಖಾಲಿ ಇರುವ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಲ್ಲಿ ಶೇಕಡಾ 95ನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ. ಉಳಿದ ಶೆ. 5ರಷ್ಟನ್ನು ಗ್ರೂಪ್-ಸಿ ವೃಂದದಿಂದ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅವಕಾಶ ಕಲ್ಪಿಸಲಾಗಿದೆ.




ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಲು ಆಯ್ಕೆ ಪ್ರಾಧಿಕಾರವಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಅಗತ್ಯ ಇರುವ ಪಠ್ಯ ಕ್ರಮವನ್ನು ಇಲಾಖೆಯಲ್ಲಿ ರಚಿಸಲ್ಪಟ್ಟ ಅಗತ್ಯವಿರುವ ಪಠ್ಯಕ್ರಮವನ್ನು ಇಲಾಖೆಯಲ್ಲಿ ರಚಿಸಲ್ಪಟ್ಟವಿವಿದ ವಿವಿಧ ವಿಷಯಗಳ ತಜ್ಞ ಸಮಿತಿಯಿಂದ ಸಿದ್ಧಪಡಿಸಲಾಗಿದೆ.




ಈಗ ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನಿಯಮಾನುಸಾರ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ ಮೆರಿಟ್ ಅಧಾರದ ಮೂಲಕ ಅಭ್ಯರ್ಥಿಗಳನ್ನು ಮೀಸಲಾತಿ (ನೇರ ಸಮತಳ) ಮತ್ತು ರೋಸ್ಟರ್ ಬಿಂದುಗಳನ್ವಯ ಆಯ್ಕೆ ಮಾಡಿ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸರ್ಕಾರಕ್ಕೆ ಸಲ್ಲಿಸಲು ಕರ್ನಾಟಕ ಉನ್ನತ ಶಿಕ್ಷಣ ಸಚಿವಾಲಯದ ಪ್ರಕಟಣೆ ತಿಳಿಸಿದೆ.



ಕೋಸ್ಟಕ:- 1 



ಕೋಸ್ಟಕ:- 2







ಹುದ್ದೆಯ ಸ್ಥಳ: ಕರ್ನಾಟಕದ ವಿವಿಧ ಜಿಲ್ಲೆಗಳು


ಕನ್ನಡ:                 107 ಹುದ್ದೆ


ಇಂಗ್ಲಿಷ್             84 ಹುದ್ದೆ


ಹಿಂದಿ                    10 ಹುದ್ದೆ


ಉರ್ದು                 9 ಹುದ್ದೆ


ಇತಿಹಾಸ             109 ಹುದ್ದೆ


ಅರ್ಥ ಶಾಸ್ತ್ರ       122 ಹುದ್ದೆ


ರಾಜ್ಯಶಾಸ್ತ್ರ         98 ಹುದ್ದೆ


ಸಮಾಜಶಾಸ್ತ್ರ    49 ಹುದ್ದೆ


ಸೋಷಿಯಲ್ ವರ್ಕ್ 5 ಹುದ್ದೆ


ವಾಣಿಜ್ಯ             198 ಹುದ್ದೆ


ಮ್ಯಾನೇಜ್‌ಮೆಂಟ್ ಸೈನ್ಸ್ 15 ಹುದ್ದೆ


ಜೀವಶಾಸ್ತ         76 ಹುದ್ದೆ


ರಸಾಯನಶಾಸ್ತ್ರ    85 ಹುದ್ದೆ


ಗಣಿತಶಾಸ್ತ್ರ         75 ಹುದ್ದೆ


ಕಂಪ್ಯೂಟರ್ ಸೈನ್ಸ್     63 ಹುದ್ದೆ


ಫ್ಯಾಶನ್ ಟೆಕ್ನಾಲಜಿ     3 ಹುದ್ದೆ


ಎಜುಕೇಶನ್         2 ಹುದ್ದೆ


ಕಾನೂನು             17 ಹುದ್ದೆ


ಭೂಗೋಳ ಶಾಸ್ತ್ರ 8 ಹುದ್ದೆ


ಗಣಿ ವಿಜ್ಞಾನ         5 ಹುದ್ದೆ


ಬಯೋಕೆಮೆಸ್ಟ್ರಿ     5 ಹುದ್ದೆ


ಮೈಕ್ರೋ ಬಯೋಲಜಿ 5 ಹುದ್ದೆ


ಪ್ರಾಣಿಶಾಸ್ತ್ರ             31 ಹುದ್ದೆ


ಬಾಟನಿ                     51 ಹುದ್ದೆ


ಎಲೆಕ್ಟ್ರಾನಿಕ್ಸ್‌         4 ಹುದ್ದೆ


ಸಂಖ್ಯಾಶಾಸ್ತ್ರ         6 ಹುದ್ದೆ




ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಬಳಸಿ

http://164.100.133.71/keawebentry456/gfgc2021/application%20guid%20lines%20GFGCkannada.pdf


Before filing the e-application form, please read the instructions carefully

http://nemaka.kar.nic.in/kea_recruit/



https://cetonline.karnataka.gov.in/kea/Assprof



Ads on article

Advertise in articles 1

advertising articles 2

Advertise under the article