-->
Recruitment in Invenger Technologies : ಇನ್‌ವೆಂಜರ್ ಟೆಕ್ನಾಲಜೀಸ್‌ನಲ್ಲಿ ಉದ್ಯೋಗಾವಕಾಶ

Recruitment in Invenger Technologies : ಇನ್‌ವೆಂಜರ್ ಟೆಕ್ನಾಲಜೀಸ್‌ನಲ್ಲಿ ಉದ್ಯೋಗಾವಕಾಶ

Recruitment in Invenger Technologies : ಇನ್‌ವೆಂಜರ್ ಟೆಕ್ನಾಲಜೀಸ್‌ನಲ್ಲಿ ಉದ್ಯೋಗಾವಕಾಶ

ನಾಡಿನ ಪ್ರತಿಷ್ಠಿತ ಬಿಪಿಓ ಕಂಪೆನಿ ಇನ್‌ವೆಂಜರ್ ಟೆಕ್ನಾಲಜೀಸ್‌ನಲ್ಲಿ ಪಿಯುಸಿ, ಪದವಿ ಹಾಗೂ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳನ್ನು ನೇಮಿಸಲು ಕಂಪೆನಿ ಪ್ರಕ್ರಿಯೆ ಆರಂಭಿಸಿದೆ.

ಅಗತ್ಯ ಅರ್ಹತೆ;

a) ಅಭ್ಯರ್ಥಿಗಳು ಕನಿಷ್ಟ ಪಿಯುಸಿ, ಪದವಿ ಹಾಗೂ ತತ್ಸಮಾನ ಶೈಕ್ಷಣಿಕ ಅರ್ಹತೆ ಹೊಂದಿರಬೇಕು

b) ಇಂಗ್ಲಿಷ್‌ನಲ್ಲಿ ಸುಲಲಿತವಾಗಿ ಮಾತಾಡಬಲ್ಲವರಾಗಿರಬೇಕು

c) ಫ್ರೆಷರ್ ಇಲ್ಲವೇ ಗ್ರಾಹಕ ಸೇವೆಗಳಲ್ಲಿ ಅನುಭವ ಇದ್ದವರು

ನೇರ ಸಂದರ್ಶನಕ್ಕೆ 25-10-2021 ಬೆಳಿಗ್ಗೆ 10AM to 1.00 PM

Zoon ID 843 4002 2161

Password: 183584

ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು hr@invenger.com ಮೇಲ್‌ಗೆ ಕಳಿಸಬಹುದು. ಇಲ್ಲವೇ 8971581193ಕ್ಕೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.

ಕಂಪೆನಿಯ ಅಂತರ್ಜಾಲ ಮಾಹಿತಿ: www.invenger.com

Ads on article

Advertise in articles 1

advertising articles 2

Advertise under the article