-->
Crash Course under skill devt scheme - ಉಚಿತ ಕೌಶಲ್ಯ ತರಬೇತಿ: ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಕ್ರ್ಯಾಶ್ ಕೋರ್ಸ್

Crash Course under skill devt scheme - ಉಚಿತ ಕೌಶಲ್ಯ ತರಬೇತಿ: ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಕ್ರ್ಯಾಶ್ ಕೋರ್ಸ್

ಉಚಿತ ಕೌಶಲ್ಯ ತರಬೇತಿ: ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯಡಿ ಕ್ರ್ಯಾಶ್ ಕೋರ್ಸ್





ದಕ್ಷಿಣ ಕನ್ನಡ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ ವತಿಯಿಂದ ಆರೋಗ್ಯ ಇಲಾಖೆಯ ಕೋವಿಡ್ ವಾರಿಯರ್ಸ್ ಗಾಗಿ ಕ್ರ್ಯಾಶ್ ಕೋರ್ಸನ್ನು ಆಯೋಜಿಸಲು ನಿರ್ಧರಿಸಲಾಗಿದೆ.


ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆಯಡಿ ಈ ತರಬೇತಿ ನಡೆಯಲಿದ್ದು, ಇದೊಂದು ಉಚಿತ ಕೌಶಲ್ಯ ತರಬೇತಿಯಾಗಿದೆ. ತರಬೇತಿಯನ್ನು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ನೀಡಲಾಗುವುದು.


ಕೋರ್ಸ್ :

1. Emergency Medical Technician Basic (EMTB)

ವಿದ್ಯಾರ್ಹತೆ : PUC ಉತ್ತಿರ್ಣರಾಗಿರಬೇಕು

ತರಬೇತಿ ಅವಧಿ : 144 ಗಂಟೆ


2. Covid Frontline Worker Medical Equipment Support

ವಿದ್ಯಾರ್ಹತೆ: 10 + ITI + 3 ವರ್ಷಗಳ ಅನುಭವ ಹೊಂದಿರಬೇಕು ಅಥವಾ ಡಿಪ್ಲೊಮ ಉತ್ತೀರ್ಣರಾಗಿರಬೇಕು


ಅವಧಿ : 312 ಗಂಟೆಗಳು


ವಯಸ್ಸು : 18ರಿಂದ 35 ವರ್ಷ ವಯಸ್ಸು


ಅರ್ಹ ಆಸಕ್ತ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಹಾಗೂ ಆಧಾರ್ ಕಾರ್ಡ್/ ಫೋಟೋ /ಬ್ಯಾಂಕ್ ಖಾತೆ ವಿವರಗಳೊಂದಿಗೆ Skill India Portal ವೆಬ್ ಸೈಟ್ ನಲ್ಲಿ ನೇರವಾಗಿ ನೋಂದಾಯಿಸಿಕೊಳ್ಳಬೇಕು.


ಅಥವಾ


ಕೌಶಲ್ಯಾಭಿವೃದ್ಧಿ ಕಚೇರಿಯನ್ನು ಸಂಪರ್ಕಿಸಿ ನೋಂದಾಯಿಸಲು ಕೋರಿದೆ.

ಹೆಚ್ಚಿನ ಮಾಹಿತಿಗೆ ಈ ಕೆಳಗಿನ ದೂರವಾಣಿ ನಂಬರ್‌ಗೆ ಕರೆ ಮಾಡಿ


ದೂರವಾಣಿ ಸಂಖ್ಯೆ :0824-2453222

9901710265

Ads on article

Advertise in articles 1

advertising articles 2

Advertise under the article