Job in Ullas Ice Cream- ಉಲ್ಲಾಸ್ ಐಸ್‌ಕ್ರೀಂಗೆ ಮಾರಾಟ ಪ್ರತಿನಿಧಿಗಳು ಬೇಕಾಗಿದ್ದಾರೆ !
Friday, September 17, 2021
ಉಲ್ಲಾಸ್ ಐಸ್‌ಕ್ರೀಂಗೆ ಮಾರಾಟ ಪ್ರತಿನಿಧಿಗಳು ಬೇಕಾಗಿದ್ದಾರೆ
ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಐಸ್ ಕ್ರೀಂ ತಯಾರಕ ಕಂಪೆನಿಯಾಗಿರುವ 'ಉಲ್ಲಾಸ್ ಐಸ್‌ಕ್ರೀಂ'ನಲ್ಲಿ ಉದ್ಯೋಗಾವಕಾಶ ತೆರೆದಿದೆ.
ಉದಯ ಉಲ್ಲಾಸ ಮಿಲ್ಕ್ & ಮಿಲ್ಕ್ ಪ್ರೊಡಕ್ಟ್ಸ್,
ಮೆಲ್ಕಾರ್, ಪಾಣೆಮಂಗಳೂರು
ಬಂಟ್ವಾಳ ತಾಲೂಕು, ದ.ಕ.
ಈ ವಿಳಾಸಕ್ಕೆ ಆಸಕ್ತ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ವಿವರಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.
ಅಥವಾ
ullasicecream98@gmail.com ಇಮೇಲ್ ವಿಳಾಸಕ್ಕೂ ಅರ್ಜಿ ಸಲ್ಲಿಸಬಹುದು.
ಈ ಕೆಳಗಿನ ಪ್ರದೇಶಗಳಿಗೆ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್‌ಗಳು ಬೇಕಾಗಿದ್ದಾರೆ.
ಮಂಗಳೂರು,
ಬಂಟ್ವಾಳ,
ಪುತ್ತೂರು,
ಸುಳ್ಯ,
ಬೆಳ್ತಂಗಡಿ,
ಕಡಬ,
ಮೂಡಬಿದಿರೆ,
ಉಡುಪಿ,
ಕುಂದಾಪುರ,
ಕಾರ್ಕಳ
ಹಾಗೂ
ಬೈಂದೂರು