
ಪುತ್ರ ಆರ್ಯನ್ ಖಾನ್ ಡ್ರಗ್ಸ್ ಸೇವಿಸಲಿ,ಹುಡುಗಿಯರ ಜತೆ ಸೆ*ಕ್ಷ್ ಮಾಡಲಿ - ಪುತ್ರನ ಬಗ್ಗೆ ಶಾರುಖ್ ಖಾನ್ ಹೇಳಿಕೆಯ ವಿಡಿಯೋ ವೈರಲ್ ( VIDEO)
Monday, October 4, 2021
ಪುತ್ರ ಆರ್ಯನ್ಗೆ ನಾನು ಹೇಳಿದ್ದೇನೆ. ಅವನು ಎಷ್ಟು ಹುಡುಗಿಯರ ಹಿಂದೆಯು ಹೋಗಬಹುದು. ಎಷ್ಟು ಬೇಕಾದರೂ ಸಿಗರೇಟ್ ಗಳನ್ನು ಸೇದಬಹುದು. ಡ್ರಗ್ಸ್ ಗಳನ್ನು ಸೇವಿಸಬಹುದು ಮತ್ತು ಹುಡುಗಿ ಯರ ಜೊತೆಗೆ ಸೆ*ಕ್ಸ್ ಕೂಡ ಮಾಡಬಹುದು. ನಾನು ಏನೆಲ್ಲ ಮಾಡಿಲ್ಲವೋ ಅದಲ್ಲವನ್ನು ಆರ್ಯನ್ ಮಾಡಲಿ. ಚಿಕ್ಕವಯಸ್ಸಿನಲ್ಲೇ ಶುರುಮಾಡಿ ಲೈಫ್ ಎಂಜಾಯ್ ಮಾಡಲಿ’ ಎಂದು ಶಾರುಖ್ ಖಾನ್ ಹೇಳಿರುವ ವಿಡಿಯೋ ವೊಂದು ವೈರಲ್ ಆಗಿದೆ.
ಶಾರುಕ್ ಪುತ್ರ ಆರ್ಯನ್ ಖಾನ್ ಮುಂಬಯಿ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಅ.2 ರಾತ್ರಿ ನಡೆದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಮಾಡಿ ಸಿಕ್ಕಿಬಿದ್ದ ಬಳಿಕ ಶಾರುಕ್ ಖಾನ್ ಅವರ ಈ ಹಳೆಯ ವಿಡಿಯೋ ವೈರಲ್ ಆಗಿದೆ.
1997ರಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರು ಜೊತೆಯಾಗಿ ನೀಡಿದ್ದ ಸಂದರ್ಶನವೊಂದರಲ್ಲಿ ಶಾರುಕ್ ಈ ಮಾತು ಹೇಳಿದಾಗ ಗೌರಿ ಖಾನ್ ಇದಕ್ಕೆ ನಕ್ಕಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
Looks like #AryanKhan took his father’s advice seriously! pic.twitter.com/LRzFarBDOh
— Shefali Vaidya. 🇮🇳 (@ShefVaidya) October 3, 2021