Clerical job in Nationalized Banks- ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬೃಹತ್ ನೇಮಕಾತಿ: 7855 ಹುದ್ದೆ, ಪದವೀಧರರಿಗೆ ಅವಕಾಶ
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬೃಹತ್ ನೇಮಕಾತಿ: 7855 ಹುದ್ದೆ, ಪದವೀಧರರಿಗೆ ಅವಕಾಶ
ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ(ಐಬಿಪಿಎಸ್) ಬೃಹತ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ.
ಸರ್ಕಾರಿ ಸ್ವಾಮ್ಯದ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಒಟ್ಟು 7855 ಹುದ್ದೆಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಬಾರಿ, ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಕರ್ನಾಟಕದ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.
ಹುದ್ದೆಗಳು: 7855 ಹುದ್ದೆ
ಉದ್ಯೋಗದ ಸ್ಥಾನ: ದೇಶದ ವಿವಿಧೆಡೆ
ಶೈಕ್ಷಣಿಕ ಅರ್ಹತೆ: ಸರ್ಕಾರ ಯಾ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದಿರಬೇಕು. ಅಥವಾ ಯಾವುದೇ ಪದವಿ ಸಮಾನವಾದ ಅರ್ಹತೆಯ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ವಯೋಮಿತಿ: ಕನಿಷ್ಟ 20- ಗರಿಷ್ಟ 28 (ನಿಯಮಾನುಸಾರ ವಯೋಮಿತಿಯ ಸಡಿಲಿಕೆ ಇರುತ್ತದೆ)
ಅರ್ಜಿ ಶುಲ್ಕ :
ಸಾಮಾನ್ಯ ಅಭ್ಯರ್ಥಿಗಳಿಗೆ - Rs 850/-
SC/ST/PWD/EXSM ಅಭ್ಯರ್ಥಿಗಳಿಗೆ Rs 175/-
ಅರ್ಜಿ ಸಲ್ಲಿಸಲು ಆರಂಭ: 7-10-2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 27-10-2021
ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ : 27-10-2021
https://www.ibps.in/crp-clerical-cadre-xi/?doing_wp_cron=1633608148.7682108879089355468750
notification details:
https://www.ibps.in/wp-content/uploads/FinalAdvtCRPCLERKSXI.pdf
official website of IBPS: https://ibps.in/