Job in Bank 4135 Manager Post- ಕೆನರಾ ಬ್ಯಾಂಕ್, ಬರೋಡ ಸಹಿತ 11 ಬ್ಯಾಂಕ್‌ಗಳಲ್ಲಿ ಮ್ಯಾನೇಜರ್ ಹುದ್ದೆ: 4135 ಉದ್ಯೋಗ, ಪದವೀಧರರಿಗೆ ಅವಕಾಶ
ಕೆನರಾ ಬ್ಯಾಂಕ್, ಬರೋಡ ಸಹಿತ 11 ಬ್ಯಾಂಕ್‌ಗಳಲ್ಲಿ ಮ್ಯಾನೇಜರ್ ಹುದ್ದೆ: 4135 ಉದ್ಯೋಗ, ಪದವೀಧರರಿಗೆ ಅವಕಾಶ
ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಸೇರಿದಂತೆ ಸರ್ಕಾರಿ ಒಡೆತನದ 11 ಬ್ಯಾಂಕ್‌ಗಳಲ್ಲಿ ಬೃಹತ್ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಿಬ್ಬಂದಿ ನೇಮಕ ಮಾಡುವ ಐಬಿಪಿಎಸ್ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಬ್ಯಾಂಕಿಂಗ್ ಹುದ್ದೆಯ ಕನಸು ಕಾಣುತ್ತಿರುವ ಪದವೀಧರರು ಕೂಡಲೇ ಅರ್ಜಿ ಹಾಕಬಹುದು.
ಅರ್ಜಿ ಹಾಕಲು ಆರಂಭದ ದಿನ: 20/10/2021
ಅರ್ಜಿ ಹಾಕಲು ಕೊನೆಯ ದಿನ: 10/11/2021
ನವೆಂಬರ್‌ನಲ್ಲಿ ಕಾಲ್ ಲೆಟರ್ ಕಳಹಿಸಲಾಗುವುದು.
ಪ್ರಿಲಿಮಿನರ್ ಪರೀಕ್ಷಾ ದಿನ: 4/12/2021 And 11/12/2021
ಈ ಪರೀಕ್ಷೆಯಲ್ಲಿ ಪಾಸ್ ಆದವರಿಗೆ ಮೈನ್ಸ್ ಪರೀಕ್ಷೆ: ಜನವರಿ, 2022
ಮೈನ್ಸ್ ನಲ್ಲಿ ಪಾಸ್ ಆದ ಅಭ್ಯರ್ಥಿಗಳಿಗೆ ಸಂದರ್ಶನ: ಫೆಬ್ರವರಿ/ಮಾರ್ಚ್ 2022
ಉದ್ಯೋಗದ ಮಾಹಿತಿ ಹೀಗಿದೆ.
ಸಂಸ್ಥೆ: ಸರ್ಕಾರಿ ಸ್ವಾಮ್ಯದ 11 ಬ್ಯಾಂಕ್‌ಗಳು (ಕೆನರಾ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಸೇರಿದಂತೆ)
ಒಟ್ಟು ಹುದ್ದೆಗಳ ಸಂಖ್ಯೆ : 4135 ಹುದ್ದೆ
ಹುದ್ದೆಯ ಹೆಸರು: ಪ್ರೊಬೇಷನರಿ ಆಫೀಸರ್, ಮ್ಯಾನೇಜರ್ ಟ್ರೈನಿ
ವೇತನ: ಬ್ಯಾಂಕಿಂಗ್ ಕ್ಷೇತ್ರದ ನಿಯಮಗಳ ಪ್ರಕಾರ
ಶೈಕ್ಷಣಿಕ ಅರ್ಹತೆ: ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಯಾ ವಿಶ್ವವಿದ್ಯಾನಿಲಯದಿಂದ ಪದವಿ ಯಾ ತತ್ಸಮಾನ
ವಯೋಮಿತಿ(ವಯಸ್ಸು): ಕನಿಷ್ಟ 20- ಗರಿಷ್ಟ 30
ಮೀಸಲಾತಿ ನಿಯಮದಂತೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ: ಮೀಸಲು ಅಭ್ಯರ್ಥಿಗೆ ರೂ. 175/- , ಇತರರಿಗೆ 850/-
ಆನ್ ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.
ಮ್ಯಾನೇಜರ್ ಹುದ್ದೆ ಖಾಲಿ ಇರುವ ಬ್ಯಾಂಕ್‌ಗಳು:
Canara Bank, Bank of Baroda, Indian Overseas Bank, Bank of India, Central Bank of India, Punjab National Bank, Union Bank of India, UCO Bank, Bank of Maharastra, Indian Bank, Punjab & Sind Bank
ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು
ಪ್ರಿಲಿಮಿನರಿ ಪರೀಕ್ಷಾ ಕೇಂದ್ರಗಳು:
in Karnataka,
Bengaluru, Belgaum, Bidar,
Davangere, Dharwad, Gulbarga,
Hassan, Hubli, Mangalore,
Mysore, Shimoga, Udupi
ಮೈನ್ಸ್ ಪರೀಕ್ಷಾ ಕೇಂದ್ರಗಳು:
Bengaluru, Hubli, Mangalore
ಹೆಚ್ಚಿನ ಮಾಹಿತಿಗೆ ಐಬಿಪಿಎಸ್ ಅಂತರ್ಜಾಲವನ್ನು ಸಂಪರ್ಕಿಸಬಹದು.
https://www.ibps.in/
https://ibpsonline.ibps.in/crppo11jul21/
ಅರ್ಜಿ ಹಾಕುವುದು ಹೇಗೆ?;
https://ibpsonline.ibps.in/crppo11jul21/uploads/loadpdf.php?file=k7m5p+fQ15erzNvj0JqW1N7SnJZ9sc/KYaao1bWrpok=&t=zLjIrOLC1Ni005njxc8=#toolbar=0&navpanes=0
ಅಧಿಸೂಚನೆಯ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
https://www.ibps.in/wp-content/uploads/PO_XI_DA.pdf