
Govt Job for 4th to SSLC - ಅಂಗನವಾಡಿಯಲ್ಲಿ ಉದ್ಯೋಗಾವಕಾಶ: 4ನೇ ಕ್ಲಾಸ್‌ನಿಂದ SSLC ಆದವರಿಗೆ ಅವಕಾಶ
ಅಂಗನವಾಡಿಯಲ್ಲಿ ಉದ್ಯೋಗಾವಕಾಶ: 4ನೇ ಕ್ಲಾಸ್‌ನಿಂದ SSLC ಆದವರಿಗೆ ಅವಕಾಶ
ರಾಜ್ಯ 'ಅಂಗನವಾಡಿ ಕಾರ್ಯಕರ್ತೆ'ಯರು ಹಾಗೂ 'ಅಂಗನವಾಡಿ ಸಹಾಯಕಿ'ಯರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
-'ಅಂಗನವಾಡಿ ಕಾರ್ಯಕರ್ತೆ' ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ. (10ನೇ ತರಗತಿ) ತೇರ್ಗಡೆಯಾಗಿರಬೇಕು.
'ಅಂಗನ ವಾಡಿ ಸಹಾಯಕಿ'ಯರ ಹುದ್ದೆಗೆ ಅರ್ಜಿ ಹಾಕುವವರು ಕನಿಷ್ಟ 'ನಾಲ್ಕನೇ ತರಗತಿ' ಪಾಸ್ ಆಗಿರಬೇಕು. ಗರಿಷ್ಟ '9ನೇ ತರಗತಿ' ತೇರ್ಗಡೆ ಆದವರೂ ಅರ್ಜಿ ಹಾಕಬಹುದು.
10ನೇ ಕ್ಲಾಸ್ ನಂತರ ಹೆಚ್ಚಿನ ಶಿಕ್ಷಣ ಪಡೆದವರು ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
ಖಾಲಿ ಇರುವ ಹುದ್ದೆಗಳ ಸಂಖ್ಯೆ:
ಬೆಂಗಳೂರು ನಗರ: 357 ಹುದ್ದೆಗಳು
ಚಿತ್ರದುರ್ಗ : 96 ಹುದ್ದೆಗಳು
ಹಾಸನ : 31 ಹುದ್ದೆಗಳು
ಉತ್ತರ ಕನ್ನಡ : ಹಲವಾರು
ಅರ್ಜಿ ಸಲ್ಲಿಸಲು ಕೊನೇ ದಿನಾಂಕಗಳು ಹೀಗಿವೆ:
ಬೆಂಗಳೂರು ನಗರ: ಅರ್ಜಿ ಸಲ್ಲಿಸಲು ಕೊನೇ ದಿನಾಂಕ 16-10-2021
ಚಿತ್ರದುರ್ಗ : ಅರ್ಜಿ ಸಲ್ಲಿಸಲು ಕೊನೇ ದಿನಾಂಕ 16-10-2021
ಹಾಸನ : ಅರ್ಜಿ ಸಲ್ಲಿಸಲು ಕೊನೇ ದಿನಾಂಕ 13-10-2021
ಉತ್ತರ ಕನ್ನಡ : ಅರ್ಜಿ ಸಲ್ಲಿಸಲು ಕೊನೇ ದಿನಾಂಕ 14-10-2021
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂತರ್ಜಾಲವನ್ನು ಸಂಪರ್ಕಿಸಬಹುದು. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಬಹುದು