
ESIC: Govt Job for BDS graduates - ಬಿಡಿಎಸ್ ಪದವೀಧರರಿಗೆ ಸರ್ಕಾರಿ ಉದ್ಯೋಗ: ನೇರ ಸಂದರ್ಶನಕ್ಕೆ ಕೊನೆ ದಿನ 21/10/2021
ESIC- ಬಿಡಿಎಸ್ ಪದವೀಧರರಿಗೆ ಸರ್ಕಾರಿ ಉದ್ಯೋಗ: ನೇರ ಸಂದರ್ಶನಕ್ಕೆ ಕೊನೆ ದಿನ 21/10/2021
ನೌಕರರ ರಾಜ್ಯ ವಿಮಾ ನಿಗಮ, ಕರ್ನಾಟಕದಲ್ಲಿ ಖಾಲಿ ಇರುವ 21 ಹುದ್ದೆಗಳಿಗೆ ನೇಮಕಾತಿ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ.
ಒಟ್ಟು ಹುದ್ದೆಗಳು- 21
ಹುದ್ದೆಯ ಸ್ಥಳ- ಕಲಬುರ್ಗಿ, ಕರ್ನಾಟಕ
ಹುದ್ದೆಯ ಹೆಸರು- ಟ್ಯೂಟರ್
ವೇತನ- ರೂ. 76000/- ಮಾಸಿಕ
ಶೈಕ್ಷಣಿಕ ಅರ್ಹತೆ: ರಾಜ್ಯ ಸರ್ಕಾರ ಯಾ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ BDS (Bachelor of Dental Surgery) ಪದವಿಯನ್ನು ಪಡೆದಿರಬೇಕು.
ವಯೋಮಿತಿ: ಗರಿಷ್ಠ 30 ವರ್ಷ (as on 22/10/2021)
ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ
ಅರ್ಜಿ ಶುಲ್ಕ:
ಎಸ್‌ಸಿ/ಎಸ್‌ಟಿ/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಉಳಿದ ಅಭ್ಯರ್ಥಿಗಳಿಗೆ ರೂ. 225/-
ಶುಲ್ಕದ ಪಾವತಿ ಹೇಗೆ?: ಕೇವಲ ಡಿಮ್ಯಾಂಡ್ ಡ್ರಾಫ್ಟ್ ಮೂಲಕ (ಡಿಡಿ ಮೂಲಕ)
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ನೋಂದಣಿ, ದಾಖಲೆ ಪರಿಶೀಲನೆ ಮತ್ತು ಲಿಖಿತ ಪರೀಕ್ಷೆ: 21/10/2021
ಸಂದರ್ಶನ: 22/10/2021
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://www.esic.nic.in/recruitments
ನೋಟಿಫಿಕೇಶನ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ:
https://www.esic.nic.in/attachments/recruitmentfile/edfb78dbb6a7fe2df6730a46aac65a7c.pdf
For Clarifications & Enquiries:
Mail to: deandc-gb.kar@esic.nic.in
Contact No. 08472-265563 (11:00 AM to 04:00 PM on all working days & 11:00 to 01:00 PM on
Saturdays)