
Job Opportunity- ಅಕೌಂಟೆಂಟ್ ಸಹಿತ ಹಲವು ಉದ್ಯೋಗಾವಕಾಶ: ಮಂಗಳೂರು, ಕಾರ್ಕಳ, ಬ್ರಹ್ಮಾವರ, ಶಿರ್ವ ಸಹಿತ ವಿವಿಧೆಡೆ - ಆಸಕ್ತರಿಂದ ಅರ್ಜಿ ಆಹ್ವಾನ
ಅಕೌಂಟೆಂಟ್ ಸಹಿತ ಹಲವು ಉದ್ಯೋಗಾವಕಾಶ: ಮಂಗಳೂರು, ಕಾರ್ಕಳ, ಬ್ರಹ್ಮಾವರ, ಶಿರ್ವ ಸಹಿತ ವಿವಿಧೆಡೆ - ಆಸಕ್ತರಿಂದ ಅರ್ಜಿ ಆಹ್ವಾನ
ಕರಾವಳಿಯ ಈ ಕೆಳಗಿನ ಕೆಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಅಕೌಂಟೆಂಟ್, ಮ್ಯಾನೇಜರ್ ಸಹಿತ ಹಲವು ಹುದ್ದೆಗಳಿಗೆ ಸೇರಬಯಸುವ ಆಸಕ್ತರಿಗಾಗಿ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಉದ್ಯೋಗ ಬಯಸುವವರ ಅನುಕೂಲಕ್ಕಾಗಿ ಈ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದು, ಆಸಕ್ತರು ಸೂಕ್ತ ಮುನ್ನೆಚ್ಚರಿಕೆ ವಹಿಸಿ ಉದ್ಯೋಗದ ಆಯ್ಕೆ ಮಾಡಬೇಕು.
ಶಿರ್ವ ಪ್ರದೇಶದಲ್ಲಿ ವ್ಯವಹಾರ ನಡೆಸುತ್ತಿರುವ ಪ್ರತಿಷ್ಠಿತ ಬಟ್ಟೆ ಮಳಿಗೆ ಅಲೆಕ್ಸ್ ಟೆಕ್ಸ್‌ಟೈಲ್ಸ್ ಮತ್ತು ಹೊಸದಾಗಿ ಪ್ರಾರಂಭವಾಗುವ ಅಲೆಕ್ಸ್ ಹೋಮ್‌ಗೆ ಈ ಕೆಳಗಿನ ಹುದ್ದೆಗೆ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ಹೆಸರು
ಅಕೌಂಟೆಂಟ್
ಮ್ಯಾನೇಜರ್
ಸೇಲ್ಸ್ ಮತ್ತು ಬಿಲ್ಲಿಂಗ್ ಸ್ಟಾಫ್
ಆಸಕ್ತರು ಈ ಕೆಳಗಿನ ಮೊಬೈಲ್ ನಂಬರ್‌ಗೆ ಮೆಸ್ಸೇಜ್ ಅಥವಾ ಕರೆ ಮಾಡಬಹುದು
7204173150
X-X-X-X-X-X-X-X-X-X-X-X-X-X-X-X-X-X-X-X-X-X-X-X-X-X-X-X-X-X
ಬ್ರಹ್ಮಾವರದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಈ ಕೆಳಗಿನ ಹುದ್ದೆಗೆ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ಹೆಸರು:
ಅಕೌಂಟೆಂಟ್
ಆಫೀಸ್ ಕ್ಲರ್ಕ್ಸ್ (Office Clercks)
ರಿಸೆಪ್ಶನಿಸ್ಟ್ (Receptionist)
ಅಡ್ಮಿಷನ್ ಕೋ ಆರ್ಡಿನೇಟರ್ (Admission Co-ordinator)
ಹಾಸ್ಟೆಲ್ ವಾರ್ಡನ್ (Hostel Wardan)
ಡ್ರೈವರ್ (Drivers)
ಆಸಕ್ತರು ಈ ಕೆಳಗಿನ ಮೊಬೈಲ್ ನಂಬರ್‌ಗೆ ಮೆಸ್ಸೇಜ್ ಅಥವಾ ಕರೆ ಮಾಡಬಹುದು
9071275778 / 9606968198
X-X-X-X-X-X-X-X-X-X-X-X-X-X-X-X-X-X-X-X-X-X-X-X-X-X-X-X-X-X
ಮಂಗಳೂರಿನ ಪ್ರಖ್ಯಾತ ಚಾರ್ಟೆರ್ಡ್ ಅಕೌಂಟೆಂಟ್ ಸಂಸ್ಥೆ ನೇಮಕಾತಿ ನಡೆಸುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ಎದುರು ನೋಡುತ್ತಿದೆ.
ಹುದ್ದೆಯ ಹೆಸರು
ಚಾರ್ಟರ್ಡ್ ಅಕೌಂಟೆಂಟ್
ಆರ್ಟಿಕಲ್ಡ್ ಅಸಿಸ್ಟಂಟ್
ಆಸಕ್ತರು ಈ ಕೆಳಗಿನ ಇಮೇಲ್‌ಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು
X-X-X-X-X-X-X-X-X-X-X-X-X-X-X-X-X-X-X-X-X-X-X-X-X-X-X-X-X-X
ಕಾರ್ಕಳದ ನ್ಯೂ ಪವನ್ ಜ್ಯೂವೆಲ್ಲರ್ಸ್‌ನಲ್ಲಿ ಉದ್ಯೋಗಾವಕಾಶ ಇದೆ.
ಹುದ್ದೆಯ ಹೆಸರು
ಸೇಲ್ಸ್‌ಮನ್
ಸೇಲ್ಸ್ ಗರ್ಲ್ಸ್
ಶೈಕ್ಷಣಿಕ ಅರ್ಹತೆ: PUC, SSLC, Degree
ಆಸಕ್ತರು ತಮ್ಮ ಇತ್ತೀಚಿನ ಭಾವಚಿತ್ರದೊಂದಿಗೆ ಈ ಕೆಳಗಿನ ಇಮೇಲ್ ವಿಳಾಸ ಯಾ ವಿಳಾಸಕ್ಕೆ (ಅಂಚೆ ಮೂಲಕ) ಅರ್ಜಿ ಸಲ್ಲಿಸಬಹುದು.
ಕಾರ್ಕಳದ ಆಸುಪಾಸಿನವರಿಗೆ ಆದ್ಯತೆ ನೀಡಲಾಗುವುದು
ಇಮೇಲ್ : npjewellers916@gmail.com
ವಿಳಾಸ: ನ್ಯೂ ಪವನ್ ಜ್ಯೂವೆಲ್ಲರ್ಸ್, ಸಾಗರ್ ಹೊಟೇಲ್ ಬಳಿ, ಗೋಪಾಲ್ ಟವರ್, ಕಾರ್ಕಳ- 574 104
X-X-X-X-X-X-X-X-X-X-X-X-X-X-X-X-X-X-X-X-X-X-X-X-X-X-X-X-X-X
ಅಕೌಂಟೆಂಟ್ ಬೇಕಾಗಿದ್ದಾರೆ:
ಮಂಗಳೂರಿನ ಖ್ಯಾತ ಬಿಲ್ಡರ್ ಕಚೇರಿಗೆ ಈ ಕೆಳಗಿನ ಹುದ್ದೆಗೆ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಅಕೌಂಟೆಂಟ್
ಶೈಕ್ಷಣಿಕ ಅರ್ಹತೆ : BCom, MCom, CA Inter with minimun 5 years experience in TDS, GST, Profession Tax, ESI, EPF, Companies Act 2013 and Accounting Standards. MS Office and Tally knowlegde must.
ಆಸಕ್ತರು ಈ ಕೆಳಗಿನ ಇಮೇಲ್ ವಿಳಾಸ ಯಾ ಫೋನ್ ನಂಬರ್‌ಗೆ ತಮ್ಮ ಅರ್ಜಿಯನ್ನು ಕಳುಹಿಸಬಹುದು.
ಇಮೇಲ್ ವಿಳಾಸ: rdi.accnts@gmail.com
ಫೋನ್ ನಂಬರ್: 8884402699