
Job in Income Tax Department- ಆದಾಯ ತೆರಿಗೆ ಇಲಾಖೆಯಲ್ಲಿ SSLC, PUC, Degree ಆದವರಿಗೆ ಉದ್ಯೋಗ
ಆದಾಯ ತೆರಿಗೆ ಇಲಾಖೆಯಲ್ಲಿ SSLC, PUC, Degree ಆದವರಿಗೆ ಉದ್ಯೋಗ
ಸಂಸ್ಥೆಯ ಹೆಸರು: ಆದಾಯ ತೆರಿಗೆ ಇಲಾಖೆ (Income Tax Department)
ಖಾಲಿ ಇರುವ ಹುದ್ದೆಗಳ ಸಂಖ್ಯೆ: 21
ಹುದ್ದೆಯ ಹೆಸರು: ತೆರಿಗೆ ಸಹಾಯಕರು, ಸ್ಟೆನೋಗ್ರಾಫರ್
ವೇತನ : ರೂ. 5200/- to 20200/- ಭತ್ಯೆ ಹಾಗೂ ಇತರ ಸೌಲಭ್ಯಗಳು ಪ್ರತ್ಯೇಕ
ಖಾಲಿ ಇರುವ ಉದ್ಯೋಗಗಳ ವಿವರ
ತೆರಿಗೆ ಸಹಾಯಕರು - Tax Assistant - 11 ಹುದ್ದೆ
ಸ್ಟೆನೋಗ್ರಾಫರ್- Stenographer - 5 ಹುದ್ದೆ
ಬಹು ಕಾರ್ಯ ಸಿಬ್ಬಂದಿ - Multi Tasking Staff - 5 ಹುದ್ದೆ
ಶೈಕ್ಷಣಿಕ ಅರ್ಹತೆ :
ತೆರಿಗೆ ಸಹಾಯಕರು - Tax Assistant - ಯಾವುದೇ ವಿವಿ ಪದವಿ
ಸ್ಟೆನೋಗ್ರಾಫರ್- Stenographer - PUC (10+2)
ಬಹು ಕಾರ್ಯ ಸಿಬ್ಬಂದಿ - Multi Tasking Staff - SSLC
ವಯೋಮಿತಿ: ಆದಾಯ ತೆರಿಗೆ ಇಲಾಖೆ ಅಧಿಸೂಚನೆ ಪ್ರಕಾರ ಕನಿಷ್ಟ 18ರಿಂದ ಗರಿಷ್ಟ 27 ವರ್ಷ ವಯಸ್ಸು... ನಿಯಮಾನುಸಾರ ವಯೋಮಿತಿಯ ಸಡಿಲಿಕೆ ಇದೆ.
ಆಯ್ಕೆ ಪ್ರಕ್ರಿಯೆ ವಿವರ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಆಸಕ್ತ ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.
Deputy Commissioner (Income Tax Hqrs)
Personnel (NG)
3rd Floor, Room No. 378/a, Central Revenue's Building
I.P. Estate, New Delhi- 110 002
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15/11/2021
ಅಧಿಸೂಚನೆಯ ಬಗ್ಗೆ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: https://www.incometaxindia.gov.in/Pages/recruitment-notices.aspx
ಇಲಾಖೆಯ ಅಂತರ್ಜಾಲ ಲಿಂಕ್; https://incometaxindia.gov.in/Pages/default.aspx