Job in Meditek Mangaluru - ಮಂಗಳೂರು: ಮೆಡಿಟೆಕ್ ಇಂಡಿಯಾದಲ್ಲಿ ಉದ್ಯೋಗ, ಪದವೀಧರರಿಗೆ ಅವಕಾಶ
ಮಂಗಳೂರು: ಮೆಡಿಟೆಕ್ ಇಂಡಿಯಾದಲ್ಲಿ ಉದ್ಯೋಗ, ಪದವೀಧರರಿಗೆ ಅವಕಾಶ
ಮೆಡಿಟೆಕ್ ಇಂಡಿಯಾದ ಅಂಗ ಸಂಸ್ಥೆಯಾಗಿರುವ ಮೆಡಿಟೆಕ್ ನ್ಯೂಟ್ರೇಸೂಟಿಕಲ್ಸ್‌ನಲ್ಲಿ ಉದ್ಯೋಗಾವಕಾಶಗಳು ಆರಂಭವಾಗಿದೆ. ಸಂಸ್ಥೆ ಮಂಗಳೂರು ಘಟಕದಲ್ಲಿ ತನ್ನ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.
ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದು ಯಾ ಇಮೇಲ್‌ಗೆ ತಮ್ಮ ಸ್ವ ವಿವರ ಇರುವ ಅರ್ಜಿಗಳನ್ನು ಸಲ್ಲಿಸಬಹುದು.
ಉದ್ಯೋಗದ ಕುರಿತು ವಿವರ/ಮಾಹಿತಿ ಇಲ್ಲಿದೆ.
ಸಂಸ್ಥೆ: ಮೆಡಿಟೆಕ್ ನ್ಯೂಟ್ರೇಸೂಟಿಕಲ್ಸ್, ಮಂಗಳೂರು
ಕೆಲಸದ ಸ್ಥಳ: ಮಂಗಳೂರು
ಹುದ್ದೆಯ ಹೆಸರು:
1) ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್
2) ಎಚ್.ಆರ್. ಮ್ಯಾನೇಜರ್
3) ಕ್ವಾಲಿಟಿ ಅಶ್ಶೂರೆನ್ಸ್ ಮ್ಯಾನೇಜರ್
4) ಗ್ರಾಫಿಕ್ ಡಿಸೈನರ್
5) ಪ್ಯಾಕಿಂಗ್
ಅರ್ಹತೆ:
ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್- 2-5 ವರ್ಷಗಳ ಫಾರ್ಮಾ ಅನುಭವ, ಎಂಎಸ್‌ಸಿ ಯಾ ಬಿಎಸ್ಸಿ, ಎಂಬಿಎ/ಬಿಬಿಎ, ಹೊಸಬರೂ ಅರ್ಜಿ ಸಲ್ಲಿಸಬಹುದು.
ಎಚ್.ಆರ್. ಮ್ಯಾನೇಜರ್- 2-3 ವರ್ಷಗಳ ಅನುಭವ, ಎಂಬಿಎ/ಎಂಕಾಂ, ಹೊಸಬರೂ ಅರ್ಜಿ ಸಲ್ಲಿಸಬಹುದು.
ಕ್ವಾಲಿಟಿ ಅಶ್ಶೂರೆನ್ಸ್ ಮ್ಯಾನೇಜರ್- ಪುರುಷ ಅಭ್ಯರ್ಥಿಗೆ ಆದ್ಯತೆ, ಎಂಫಾರ್ಮಾ/ಬಿಫಾರ್ಮಾ ಯಾ ಬಿಎಸ್ಸಿ
ಗ್ರಾಫಿಕ್ ಡಿಸೈನರ್ - ಕೋರಲ್ ಡ್ರಾ ಪರಿಣತಿ
ಪ್ಯಾಕಿಂಗ್ - ITI Diploma, Any Degree ಆಗಿರುವ ಯಾ ಓದುತ್ತಿರುವ 18-25ರೊಳಗಿನ ಹುಡುಗರು.
ಹುದ್ದೆ ಸಂಖ್ಯೆ 1 ಮತ್ತು 2ರ ಆಕಾಂಕ್ಷಿಗಳು ಈ ಕೆಳಗಿನ ಮೊಬೈಲ್ ಯಾ ಇಮೇಲ್ ವಿಳಾಸವನ್ನು ಸಂಪರ್ಕಿಸಬಹುದು.
ಮೊಬೈಲ್ ನಂಬರ್: 9964042739
EMail: hr@meditekindia.com
ಹುದ್ದೆ ಸಂಖ್ಯೆ 3,4, ಮತ್ತು 5ರ ಆಕಾಂಕ್ಷಿಗಳು ಈ ಕೆಳಗಿನ ಮೊಬೈಲ್ ಯಾ ಇಮೇಲ್ ವಿಳಾಸವನ್ನು ಸಂಪರ್ಕಿಸಬಹುದು.
ಮೊಬೈಲ್ ನಂಬರ್: 9380617332
EMail: hr@medorganicsindia.com