Job in NITK- ಎನ್‌ಐಟಿಕೆಯಲ್ಲಿ PUC ಆದವರಿಗೆ ಉದ್ಯೋಗ: ನೇರ ಸಂದರ್ಶನ 21/10/2021
ಎನ್‌ಐಟಿಕೆಯಲ್ಲಿ PUC ಆದವರಿಗೆ ಉದ್ಯೋಗ: ನೇರ ಸಂದರ್ಶನ 21/10/2021
ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್‌ಐಟಿಕೆ)ಯಲ್ಲಿ ಉದ್ಯೋಗ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಪಿಯುಸಿ ಪಾಸ್ ಆದವರಿಗೆ ನೇಮಕಾತಿಗೆ ಅವಕಾಶ ವಿದ್ದು, ನೇರ ಸಂದರ್ಶನಕ್ಕೆ ಹಾಜರಾಗಲು ಅಕ್ಟೋಬರ್ 21ರಂದು ದಿನ ನಿಗದಿಪಡಿಸಲಾಗಿದೆ.
ಖಾಲಿ ಇರುವ ಹುದ್ದೆ: 2 ಹುದ್ದೆ
ಹುದ್ದೆಯ ಸ್ಥಳ: ಸುರತ್ಕಲ್ (ಕರ್ನಾಟಕ)
ಹುದ್ದೆಯ ಹೆಸರು: ಪ್ರಾಜೆಕ್ಟ್ ಡಾಕ್ಯೂಮೆಂಟರ್
ವೇತನ: ಮಾಸಿಕ 12000/-
ಆಯ್ಕೆಯ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ವಯೋಮಿತಿ: ಎನ್‌ಐಟಿಕೆಯ ನೋಟಿಫಿಕೇಶ್ ಪ್ರಕಾರ
ಶೈಕ್ಷಣಿಕ ಅರ್ಹತೆ: PUC ಜೊತೆಗೆ ಅಡೋಬ್ ಪ್ರೀಮಿಯರ್ ಪರಿಣತಿ, ನಾಲ್ಕು ವರ್ಷಗಳ ಫೋಟೋಗ್ರಾಫಿ ಅನುಭವ
ವೀಡಿಯೋ ಎಡಿಟಿಂಗ್ ಹಾಗೂ ವೀಡಿಯೋ/DSLR ಬಳಸುವ ಚಾಕಚಕ್ಯತೆ
ಹೆಚ್ಚಿನ ಮಾಹಿತಿಗೆ ಎನ್‌ಐಟಿಕೆ ಅಂತರ್ಜಾಲ ತಾಣ ಹಾಗೂ ನೋಟಿಫಿಕೇಶನ್ ನೋಡಿ..
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
https://www.nitk.ac.in/document/attachments/2984/Vlab_Recruitment_2021.pdf
ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಇಮೇಲ್ ಸಂಪರ್ಕಿಸಬಹುದು