
job in Railways- SSLC ಪಾಸಾದವರಿಗೆ 'ರೈಲ್ವೇ'ಯಲ್ಲಿ ಉದ್ಯೋಗ: ಪದವೀಧರರಿಗೆ 904 ಹುದ್ದೆಗಳ ಅವಕಾಶ
SSLC ಪಾಸಾದವರಿಗೆ 'ರೈಲ್ವೇ'ಯಲ್ಲಿ ಉದ್ಯೋಗ: ಪದವೀಧರರಿಗೆ 904 ಹುದ್ದೆಗಳ ಅವಕಾಶ
ಪದವೀದರರಿಗೆ 904 ಹುದ್ದೆಗಳ ಅವಕಾಶ
ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಉದ್ಯೋಗ
ದಕ್ಷಿಣ ಪಶ್ಚಿಮ ರೈಲ್ವೇ(SWR) 2021ರ ನೋಟೀಫಿಕೇಶನ್ ಆಧಾರದಲ್ಲಿ ಹಲವು ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಇದರ ವಿವರಗಳು ಹೀಗಿವೆ.
ಸಂಸ್ಥೆಯ ಹೆಸರು: ದಕ್ಷಿಣ ಪಶ್ಚಿಮ ರೈಲ್ವೇ(SWR)
ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ: 904
ಕೆಲಸದ ಸ್ಥಳ: ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ
ಹುದ್ದೆಯ ಹೆಸರು: ಅಪ್ರೆಂಟಿಸ್
ವೇತನ: ದಕ್ಷಿಣ ಪಶ್ಚಿಮ ರೈಲ್ವೇ ನಿಯಮಗಳ ಅನುಸಾರ
ವಿಭಾಗ ಖಾಲಿ ಇರುವ ಹುದ್ದೆಗಳ ಸಂಖ್ಯೆ
ಹುಬ್ಬಳ್ಳಿ 237
ಹುಬ್ಬಳ್ಳಿ ಕ್ಯಾರೇಜ್ ರಿಪೇರಿ ವರ್ಕ್‌ಶಾಪ್ 217
ಬೆಂಗಳೂರು 230
ಮೈಸೂರು 117
ಮೈಸೂರು ಸೆಂಟ್ರಲ್ ವರ್ಕ್‌ಶಾಪ್ 43
ಹುದ್ದೆಗಳ ವಿವರ
ಫಿಟ್ಟರ್ - 390
ವೆಲ್ಡರ್ - 55
ಎಲೆಕ್ಟ್ರಿಷಿಯನ್ 248
ರೆಫ್ರಿಜರೇಟರ್ & ಎಸಿ - 16
ಪ್ರೋಗ್ರಾಮಿಂಗ್ 138
ಮೆಷಿನಿಸ್ಟ್ 13
ಟರ್ನರ್ 13
ಕಾರ್ಪೆಂಟರ್ 11
ಪೈಂಟರ್ 18
ಸ್ಟೆನೋಗ್ರಾಫರ್ 2
SSLC ಪಾಸಾದವರಿಗೆ 'ರೈಲ್ವೇ'ಯಲ್ಲಿ ಉದ್ಯೋಗ: ಪದವೀದರರಿಗೆ 904 ಹುದ್ದೆಗಳ ಅವಕಾಶ
ವಯೋಮಿತಿ- ರೈಲ್ವೇಸ್ ನೋಟೀಫಿಕೇಶನ್ ಪ್ರಕಾರ ಅಭ್ಯರ್ಥಿಯು ಕನಿಷ್ಟ 15 ಗರಿಷ್ಟ 24 ವರ್ಷ ವಯಸ್ಸಾಗಿರಬೇಕು
ನಿಯಮಾನುಸಾರ ವಿವಿಧ ಪಂಗಡಗಳಿಗೆ ವಯೋಮಿತಿಯ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ
ಸಾಮಾನ್ಯ/ ಇತರ ಹಿಂದುಳಿದ ವರ್ಗಗಳು- ರೂ. 100/-
ಎಸ್‌ಸಿ/ಎಸ್‌ಟಿ/PWD- ಯಾವುದೇ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಕೆ ಪ್ರಾರಂಭ: 04-10-2021
ಅರ್ಜಿ ಸಲ್ಲಿಸಲು ಕೊನೆ ದಿನ: 03-11-2021
ಅರ್ಜಿ ಶುಲ್ಕ ಸಲ್ಲಿಸಲು ಕೊನೆ ದಿನ: 03-11-2021
ಸಂಸ್ಥೆಯ ಅಧಿಕೃತ ಅಂತರ್ಜಾಲ : https://swr.indianrailways.gov.in/