-->
Job in Railways- ರೈಲ್ವೇಯಲ್ಲಿ 4103 ಅಪ್ರೆಂಟಿಸ್ ಹುದ್ದೆಗಳು : ನೇರ ನೇಮಕಾತಿ

Job in Railways- ರೈಲ್ವೇಯಲ್ಲಿ 4103 ಅಪ್ರೆಂಟಿಸ್ ಹುದ್ದೆಗಳು : ನೇರ ನೇಮಕಾತಿ



ರೈಲ್ವೇಯಲ್ಲಿ 4103 ಅಪ್ರೆಂಟಿಸ್ ಹುದ್ದೆಗಳು : ನೇರ ನೇಮಕಾತಿ

ದಕ್ಷಿಣ ಕೇಂದ್ರ ರೈಲ್ವೇ ವಿಭಾಗದಲ್ಲಿ 4103 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. 


ಆಸಕ್ತರು ತಮ್ಮ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಇದು ನೇರ ನೇಮಕಾತಿಯಾಗಿರುತ್ತದೆ.


ಸಂಸ್ಥೆ: ದಕ್ಷಿಣ ಕೇಂದ್ರ ರೈಲ್ವೇ ವಿಭಾಗ

ಹುದ್ದೆಗಳ  ಸಂಖ್ಯೆ : 4103 ಅಪ್ರೆಂಟಿಸ್ ಹುದ್ದೆ


ಹುದ್ದೆಗಳ ವಿವರ:

ಫಿಟ್ಟರ್, ಟರ್ನರ್, ಎಲೆಕ್ಟ್ರಿಷನ್, ಮೆಕ್ಯಾನಿಕ್, ಪ್ಲಬಂರ್, ಪೈಂಟರ್


ಶೈಕ್ಷಣಿಕ ಅರ್ಹತೆ: ಮೇಲಿನ ಹುದ್ದೆಗಳಿಗೆ ಅನುಗುಣವಾಗಿ... SSLC,  P.U.C. ಹಾಗೂ I.T.I. ತೇರ್ಗಡೆಯಾಗಿರಬೇಕು 


ತರಬೇತಿ ಭತ್ಯೆ: ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ತರಬೇತಿ ಅವಧಿಯಲ್ಲಿ ತರಬೇತಿ ಭತ್ಯೆ ನೀಡಲಾಗುವುದು.



ವಯೋಮಿತಿ:  ಕನಿಷ್ಟ 16ರಿಂದ ಗರಿಷ್ಟ 24 ವರ್ಷ ವಯಸ್ಸಾಗಿರಬೇಕು. ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.


ಅರ್ಜಿ ಶುಲ್ಕ: ಜನರಲ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ Rs. 100/-. ಎಸ್‌.ಸಿ. / S.T., ಅಂಗ ವಿಕಲ ಮತ್ತು Female ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.


ಅರ್ಜಿಗಳನ್ನು ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬಹುದು. ಯಾವುದೇ ಇತರ ವಿಧಾನದಲ್ಲಿ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದರೆ, ಅಂತಹ ಅರ್ಜಿಗಳನ್ನು ಪರಿಗಣಿಸುವುದಿಲ್ಲ.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 3/11/2021


ನೇಮಕಾತಿ ಪ್ರಕ್ರಿಯೆ ಹೇಗೆ...?: ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ಅವಧಿಯಲ್ಲಿ ಪಡೆದಿರುವ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಲಾಗುವುದು. ತದನಂತರ, ನೇರ ನೇಮಕಾತಿ.. 


ಇನ್ನಷ್ಟು ಹೆಚ್ಚಿನ ಮಾಹಿತಿಗೆ ಈ ಕೆಳಗೆ ನೀಡಿರುವ ಅಂತರ್ಜಾಲಕ್ಕೆ ಭೇಟಿ ನೀಡುವುದು...


ಅಧಿಸೂಚನೆ: http://20.198.104.232/Act_App_Notification-04102021.pdf


ಅಭ್ಯರ್ಥಿಗಳಿಗೆ ಮಾಹಿತಿ ಮತ್ತು ಸೂಚನೆ:

http://20.198.104.232/instructions.php


ಸಂಸ್ಥೆಯ ಅಂತರ್ಜಾಲ ವಿಳಾಸ: https://scr.indianrailways.gov.in/




Ads on article

Advertise in articles 1

advertising articles 2

Advertise under the article