Job in Saudi Arabia - ಸೌದಿ ಅರೇಬಿಯಾದಲ್ಲಿ ಉದ್ಯೋಗ: ಮೆಕ್ಯಾನಿಕ್,ಫಿಟ್ಟರ್, ಎಲೆಕ್ಟ್ರಿಷಿಯನ್ ಸಹಿತ 100ಕ್ಕೂ ಅಧಿಕ ಹುದ್ದೆ
ಸೌದಿ ಅರೇಬಿಯಾದಲ್ಲಿ ಉದ್ಯೋಗ: ಮೆಕ್ಯಾನಿಕ್,ಫಿಟ್ಟರ್, ಎಲೆಕ್ಟ್ರಿಷಿಯನ್ ಸಹಿತ 100ಕ್ಕೂ ಅಧಿಕ ಹುದ್ದೆ
ಸೌದಿ ಅರೇಬಿಯಾದಲ್ಲಿ ಇರುವ ಪ್ರತಿಷ್ಠಿತ ಯೂರೋಪಿಯನ್ ಮೆರೈನ್ ಕನ್ಸ್‌ಸ್ಟ್ರಕ್ಷನ್ ಕಂಪೆನಿಗೆ ಉದ್ಯೋಗಿಗಳು ಬೇಕಾಗಿದ್ದಾರೆ.
ಕಂಪೆನಿಯಲ್ಲಿ ಕೆಲಸ ನಿರ್ವಹಿಸಲು ಆಸಕ್ತರಿಗೆ 100ಕ್ಕೂ ಅಧಿಕ ಹುದ್ದೆಗಳು ಕಾದಿವೆ.
ಮೆಕ್ಯಾನಿಕ್,ಫಿಟ್ಟರ್, ಎಲೆಕ್ಟ್ರಿಷಿಯನ್ ಸಹಿತ ಯುವ ಉತ್ಸಾಹಿ ತರುಣರಿಗೆ ಇದು ಉತ್ತಮ ಉದ್ಯೋಗಾವಕಾಶವಾಗಿದೆ.
ಹುದ್ದೆಗಳ ವಿವರ:
1 ಹೆವಿ ಡೀಸಲ್ ಮೆಕ್ಯಾನಿಕ್ - 10 ಹುದ್ದೆಗಳು
2 ಅಸಿಸ್ಟೆಂಟ್ ಹೆವಿ ಡೀಸಲ್ ಮೆಕ್ಯಾನಿಕ್ - 20 ಹುದ್ದೆಗಳು
3 ಹೆವಿ ವೆಹಿಕಲ್ ಆಟೋ ಎಲೆಕ್ಟ್ರಿಷಿಯನ್ - 10 ಹುದ್ದೆಗಳು
4 ಇಂಡಸ್ಟ್ರಿಯಲ್ ಎಲೆಕ್ಟ್ರಿಷಿಯನ್- 20 ಹುದ್ದೆಗಳು
5 ಎಲೆಕ್ಟ್ರಿಷಿಯನ್ ಗ್ಯಾಂಗ್ ಲೀಡರ್ - 05 ಹುದ್ದೆಗಳು
6 ಪೈಪ್ ಫಿಟ್ಟರ್ - 30 ಹುದ್ದೆಗಳು
ಅರ್ಹತೆಗಳು:
ಐಟಿಐ ಸರ್ಟಿಫಿಕೇಟ್ ಅಗತ್ಯ
ಎರಡು ವರ್ಷದ ಅನುಭವ ಇದ್ದವರಿಗೆ ಆದ್ಯತೆ, ಉತ್ತಮ ವೇತನ ಮತ್ತು ಇತರ ಸೌಲಭ್ಯ ಇದೆ.
ಉಚಿತ ಆಹಾರ ಮತ್ತು ವಸತಿ ಸೌಲಭ್ಯ ಇದೆ.
ಹೆಚ್ಚಿನ ವಿವರಗಳಿಗೆ ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು.
Royal Source
Manpower Solutions LLP
Moodabidre, D.K.
Phone Number: 9880853288 / 8150075476 / 9535720751