-->
Job in Engineering Firm- ಎಂಜಿನಿಯರಿಂಗ್ ಸಂಸ್ಥೆಯಲ್ಲಿ ಉದ್ಯೋಗ: ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

Job in Engineering Firm- ಎಂಜಿನಿಯರಿಂಗ್ ಸಂಸ್ಥೆಯಲ್ಲಿ ಉದ್ಯೋಗ: ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಂಜಿನಿಯರಿಂಗ್ ಸಂಸ್ಥೆಯಲ್ಲಿ ಉದ್ಯೋಗ: ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ





ಮಂಗಳೂರು ಮತ್ತು ಉಡುಪಿಯಲ್ಲಿ ಇರುವ ಪ್ರತಿಷ್ಟಿತ ಎಂಜಿನಿಯರಿಂಗ್ ಕೈಗಾರಿಕಾ ಸಂಸ್ಥೆಯಲ್ಲಿ ಉದ್ಯೋಗಾವಕಾಶಗಳು ತೆರೆದುಕೊಂಡಿದೆ.



ಸಂಸ್ಥೆಗೆ ಈ ಕೆಳಗಿನ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಬೇಕಾಗಿದ್ದಾರೆ.



1 ಟರ್ನರ್ (ಲೇತ್ ವರ್ಕ್)-----------------(ಹುದ್ದೆ)


2 ಎಂ.ಎಸ್. ಮತ್ತು ಎಸ್.ಎಸ್. ಫ್ಯಾಬ್ರಿಕೇಟರ್ -----------------(ಹುದ್ದೆ)


3 ಫಿಟ್ಟರ್ -----------------(ಹುದ್ದೆ)


4 ಟೆಕ್ನಿಕಲ್ ಹೆಲ್ಪರ್ -----------------(ಹುದ್ದೆ)


5 ವೆಲ್ಡರ್ (ಎಂ.ಎಸ್. ಮತ್ತು ಎಸ್.ಎಸ್. ) -----------------(ಹುದ್ದೆ)




ಶೈಕ್ಷಣಿಕ ಅರ್ಹತೆ: ಡಿಪ್ಲೊಮಾ ಅಥವಾ ITI, ಜೊತೆಗೆ ಮೂರರಿಂದ ನಾಲ್ಕು ವರ್ಷಗಳ ಅನುಭವ




ವೇತನ: ಕೈಗಾರಿಕಾ ನಿಯಮಗಳಂತೆ ಎಲ್ಲ ಸೌಲಭ್ಯಗಳ ಜೊತೆಗೆ ಉತ್ತಮ ವೇತನ. ಶೈಕ್ಷಣಿಕ ಅರ್ಹತೆ ಮತ್ತು ಅನುಭವನ್ನು ಆಧರಿಸಿ ಹೆಚ್ಚು ವೇತನ



ಆಸಕ್ತರು ಈ ಕೆಳಗಿನ ಇಮೇಲ್ ವಿಳಾಸಕ್ಕೆ ವೈಯಕ್ತಿಕ ವಿವರ ಇರುವ ಅರ್ಜಿಯನ್ನು ಸಲ್ಲಿಸಿ.

emecsindia@gmail.com


Contact No.: - 9964237758


ದಯವಿಟ್ಟು ಗಮನಿಸಿ:

ಆಸಕ್ತರು ಈ ಪ್ರಾಯೋಜಿತ ಸುದ್ದಿಯ ಸತ್ಯಾಸತ್ಯತೆಯನ್ನೇ ತಾವೇ ಸ್ವತಃ ಪರಿಶೀಲಿಸಬೇಕು. ಈ ಪ್ರಾಯೋಜಿತ ಸುದ್ದಿಗೆ ಇಮುಂಗಾರು ಸುದ್ದಿಜಾಲ / ತುಳುನಾಡು ಮೀಡಿಯಾ ಹೌಸ್ ಸಂಸ್ಥೆ ಯಾವುದೇ ರೀತಿಯಲ್ಲೂ ಜವಾಬ್ದಾರಿಯಾಗುವುದಿಲ್ಲ.





Ads on article

Advertise in articles 1

advertising articles 2

Advertise under the article