-->

Jobs in FACT- ಸರ್ಕಾರಿ ಸ್ವಾಮ್ಯದ FACT ಕಂಪೆನಿಯಲ್ಲಿ ಉದ್ಯೋಗ; ಕೊನೆ ದಿನಾಂಕ: 20-10-2021

Jobs in FACT- ಸರ್ಕಾರಿ ಸ್ವಾಮ್ಯದ FACT ಕಂಪೆನಿಯಲ್ಲಿ ಉದ್ಯೋಗ; ಕೊನೆ ದಿನಾಂಕ: 20-10-2021

Jobs in FACT- ಸರ್ಕಾರಿ ಸ್ವಾಮ್ಯದ FACT ಕಂಪೆನಿಯಲ್ಲಿ ಉದ್ಯೋಗ







ಸರ್ಕಾರಿ ಸ್ವಾಮ್ಯದ ಬೃಹತ್ ರಸಗೊಬ್ಬರ ಕಂಪೆನಿ ಫರ್ಟಿಲೈಸರ್ಸ್ ಆಂಡ್ ಕೆಮಿಕಲ್ಸ್ ಟ್ರಾವನಕೋರ್ ಲಿ. ನಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.



ಸಂಸ್ಥೆಯ ಹೆಸರು: ಫರ್ಟಿಲೈಸರ್ಸ್ ಆಂಡ್ ಕೆಮಿಕಲ್ಸ್ ಟ್ರಾವನಕೋರ್ ಲಿ. - FACT


ಒಟ್ಟು ಖಾಲಿ ಇರುವ ಹುದ್ದೆಗಳು : 189


ಶೈಕ್ಷಣಿಕ ಅರ್ಹತೆ: ಸರ್ಕಾರಿ ಯಾ ಸರ್ಕಾರದಿಂದ ಅಂಗೀಕೃತ ಯಾವುದೇ ಮಂಡಳಿ ಯಾ ವಿಶ್ವವಿದ್ಯಾನಿಲಯದಿಂದ ಬಿಎಸ್ಸಿ ಯಾ ತತ್ಸಮಾನ ಪದವಿಯನ್ನು ಪಡೆದಿರಬೇಕು.



ಕೆಲಸದ ಪ್ರದೇಶ: ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶ


ಹುದ್ದೆಯ ಹೆಸರು: ಆಫೀಸರ್


ವೇತನ: ಕಂಪೆನಿಯ ನಿಯಮದ ಪ್ರಕಾರ


ವಯೋಮಿತಿ: 1-10-2021ರ ಪ್ರಕಾರ ಕನಿಷ್ಟ 18 ಮತ್ತು ಗರಿಷ್ಟ 35 ವರ್ಷ ವಯಸ್ಸಾಗಿರಬೇಕು


ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ ಇರುತ್ತದೆ.



ಆಯ್ಕೆ ಪ್ರಕ್ರಿಯೆ ಹೇಗೆ?: ಲಿಖಿತ ಪರೀಕ್ಷೆ ಮತ್ತು ಸಂದರ್ಶನ


ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಅಂತರ್ಜಾಲಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. 


ಅರ್ಜಿಯನ್ನು ಸಲ್ಲಿಸುವ ಸಂದರ್ಶದಲ್ಲಿ ಅರ್ಜಿಯ ಕ್ರಮ ಸಂಖ್ಯೆ ಮತ್ತು ರಿಕ್ವೆಸ್ಟ್ ಸಂಖ್ಯೆಯನ್ನು ಮುಂದಿನ ಅಗತ್ಯಕ್ಕೆ ಸುರಕ್ಷಿತವಾಗಿ ಬರೆದಿಟ್ಟುಕೊಳ್ಳಬೇಕು.


ಅರ್ಜಿಯ ಮೂಲ ಪ್ರತಿಯನ್ನು ಸ್ವದೃಢೀಕೃತ ನಕಲು ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು;


DGM (HR)


IR, HR Department


FEDO Building, FACT


Udyogamandal - 683 501




ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20-10-2021


ಮೂಲ ಪ್ರತಿ ಅರ್ಜಿ ಕಳುಹಿಸಲು ಕೊನೆ ದಿನಾಂಕ: 30-10-2021


ಆಸಕ್ತ ಅಭ್ಯರ್ಥಿಗಳು ಮೊದಲು FACT ಅಧಿಸೂಚನೆಯನ್ನು ಪೂರ್ಣವಾಗಿ ಓದಬೇಕು. ಅಧಿಸೂಚನೆಯ ಲಿಂಕ್ ಈ ಕೆಳಗೆ ನೀಡಲಾಗಿದೆ.


ಅಂತರ್ಜಾಲದ ಲಿಂಕ್ : https://fact.co.in/home/Dynamicpages?MenuId=90


ಅಧಿಸೂಚನೆಯ ಲಿಂಕ್: https://fact.co.in/images/upload/Recruitment-Notification-No.-11-2021-dt-05.10.2021---Officer-Marketing-FTB_1236.pdf


ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ

https://docs.google.com/forms/d/e/1FAIpQLSfibfNBBIk1bbx5VbbgcS34TSohY_d2MctsJSNV-G2U4jw45g/viewform


Ads on article

Advertise in articles 1

advertising articles 2

Advertise under the article