Job in NITTE | ನಿಟ್ಟೆ ಶಿಕ್ಷಣ ಸಂಸ್ಥೆಯಲ್ಲಿ ನೇಮಕಾತಿ: ಸಹಾಯಕ ಪ್ರಾಧ್ಯಾಪಕರು, ನರ್ಸ್ ಸಹಿತ ಹಲವು ಉದ್ಯೋಗ
ನಿಟ್ಟೆ ಶಿಕ್ಷಣ ಸಂಸ್ಥೆಯಲ್ಲಿ ನೇಮಕಾತಿ: ಸಹಾಯಕ ಪ್ರಾಧ್ಯಾಪಕರು, ನರ್ಸ್ ಸಹಿತ ಹಲವು ಉದ್ಯೋಗ
ಮಂಗಳೂರು ದೇರಳಕಟ್ಟೆಯಲ್ಲಿ ಇರುವ ನಿಟ್ಟೆ ಶಿಕ್ಷಣ ಸಂಸ್ಥೆ ಮತ್ತು ಅದರ ಆಡಳಿತಕ್ಕೊಳಪಟ್ಟ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
ಸಂಸ್ಥೆಯು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಆಸಕ್ತರು ತಮ್ಮ ಸ್ವ - ವಿವರ ಇರುವ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಸಂಸ್ಥೆ- ನಿಟ್ಟೆ (ಡೀಮ್ಡ್ ವಿಶ್ವವಿದ್ಯಾನಿಲಯ)
ಹುದ್ದೆಯ ಹೆಸರು:
1) ಸಹಾಯಕ ಪ್ರಾಧ್ಯಾಪಕರು
2) ನರ್ಸಿಂಗ್ ಸೂಪರಿಂಟೆಂಡೆಂಟ್
3) ಸ್ಟಾಫ್ ನರ್ಸ್ (ಹಲವು ಹುದ್ದೆ)
ಸಹಾಯಕ ಪ್ರಾಧ್ಯಾಪಕರು: (NGSM Institute of Pharmaceutical Sciences)
ಅರ್ಹತೆ: MPharm ದಲ್ಲಿ ಆಯಾ ಕ್ಷೇತ್ರದಲ್ಲಿ ಪರಿಣತಿ, ಪಿಎಚ್‌ಡಿ ಹಾಗೂ ಟೀಚಿಂಗ್ ಹಾಗೂ ಉದ್ಯಮದಲ್ಲಿ ಅನುಭವ ಇದ್ದವರಿಗೆ ಆದ್ಯತೆ
ನರ್ಸಿಂಗ್ ಸೂಪರಿಂಟೆಂಡೆಂಟ್ (Justice KS Hegde Hospital)
ಅರ್ಹತೆ : ಎಂಎಸ್‌ಸಿ (ನರ್ಸಿಂಗ್) ಹಾಗೂ ಮಧ್ಯಮ ಅಥವಾ ದೊಡ್ಡಮಟ್ಟದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕನಿಷ್ಟ 10 ವರ್ಷದ ಅನುಭವ
ಅರ್ಹ ಅಭ್ಯರ್ಥಿಗೆ ಸ್ಟಾಫ್ ಕ್ವಾರ್ಟರ್ಸ್ ವ್ಯವಸ್ಥೆ ಕಲ್ಪಿಸಲಾಗುವುದು
ಸ್ಟಾಫ್ ನರ್ಸ್ (ಹಲವು ಹುದ್ದೆ) (Justice KS Hegde Hospital)
ಅರ್ಹತೆ: ಬಿಎಸ್‌ಸಿ(ನರ್ಸಿಂಗ್) / ಜಿಎನ್ಎಂ
ಅರ್ಹ ಅಭ್ಯರ್ಥಿಗಳಿಗೆ ಹಾಸ್ಟೆಲ್‌ನಲ್ಲಿ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಗುವುದು. ಅನುಭವ ಇದ್ದವರಿಗೆ ಉತ್ತಮ ವೇತನ ಮತ್ತು ಇತರ ಸೌಲಭ್ಯ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಈ ಕೆಳಗಿನ ದೂರವಾಣಿ ಮತ್ತು ಇಮೇಲ್ ವಿಳಾಸವನ್ನು ಸಂಪರ್ಕಿಸಿ
ದೂರವಾಣಿ: 9731562477
EMail: hr@nitte.edu.in
ಅರ್ಜಿ ಸಲ್ಲಿಸಲು ಕೊನೆ ದಿನ: 25/10/2021