ರೈಸ್ ಕುಕ್ಕರನ್ನೆ ಮದುವೆಯಾದ ಅಸಾಮಿ- ಈತನ ಕಥೆ ಕೇಳಿದ್ರೆ…
ಜಕಾರ್ತ:
ಮದುವೆಯನ್ನು
ವಿಶೇಷವಾಗಿ ಮಾಡಬೇಕು ಎಂದು ಕೆಲವರು ಅಂದುಕೊಂಡಿರುತ್ತಾರೆ. ಜಕಾರ್ತ ದೇಶದ ಒಬ್ಬ ಅಸಾಮಿ ಅಡುಗೆ ಮಾಡುವ ಕುಕ್ಕರನ್ನು
ಮದುವೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದ್ದಾನೆ.
ಖೋಯಿರುಲ್
ಅನಾಮ್ ಎಂಬಾತ
ರೈಸ್ ಕುಕ್ಕರನ್ನು ಮದುವೆಯಾದವ. ಈತ ಮದುವೆಯಾಗಲು ಹೆಣ್ಣು ಬೇಡ ಎಂದು ರೈಸ್ ಕುಕ್ಕರನ್ನು ಮದುವೆಯಾಗಿದ್ದಾನೆ.
ರೈಸ್ ಕುಕ್ಕರ್ ಜೊತೆಗೆ ಮದುವೆಯಾದ ಈತ ನಾಲ್ಕೆ ದಿನದಲ್ಲಿ ಕುಕ್ಕರ್ ನಿಂದ ಡೈವೋರ್ಸ್ ಪಡೆದುಕೊಂಡಿದ್ದಾನೆ
.
Keputusan saya sudah bulat..berat memang..tapi ini jalan yg aku ambil..tak ada pasangan yg sempurna..#hiburan #sulekers #senimanfotonyeleneh
Posted by Khoirul Anam on Thursday, September 23, 2021
ಇಂಡೋನೇಷ್ಯಾದ
ಖೋಯಿರುಲ್
ಅನಾಮ್
ಈ ರೀತಿ ಮದುವೆಯಾಗಿ ಮತ್ತು ಡೈವೋರ್ಸ್ ಪಡೆದು ಸುದ್ದಿಯಾಗಿದ್ದು
ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದ್ದಾನೆ. ಮದುವೆಯಾಗುವ ವೇಳೆ ಈತ ವರನ ಉಡುಪಿನಲ್ಲಿ ಮಿಂಚಿದ್ದನು. ಜೊತೆಗೆ ರೈಸ್ ಕುಕ್ಕರ್ ಗೂ ವೇಲ್
ಹಾಕಿ ವಧುವಂತೆ ಮಾಡಿ ಅದಕ್ಕೆ ಮುತ್ತಿಟ್ಟಿದ್ದಾನೆ.