Job Vacancy at SDM Ujire College- ಎಸ್‌ಡಿಎಂ ವಿದ್ಯಾಸಂಸ್ಥೆಯಲ್ಲಿ ಉದ್ಯೋಗಾವಕಾಶ: ಸಹಾಯಕ ಪ್ರಾಧ್ಯಾಪಕ ಸಹಿತ ಹಲವು ಹುದ್ದೆಗೆ ಅರ್ಜಿ ಆಹ್ವಾನ
ಎಸ್‌ಡಿಎಂ ವಿದ್ಯಾಸಂಸ್ಥೆಯಲ್ಲಿ ಉದ್ಯೋಗಾವಕಾಶ: ಸಹಾಯಕ ಪ್ರಾಧ್ಯಾಪಕ ಸಹಿತ ಹಲವು ಹುದ್ದೆಗೆ ಅರ್ಜಿ ಆಹ್ವಾನ
ಕರಾವಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆ ಇಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.
ಸಂಸ್ಥೆಯ ಹೆಸರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ)
ಹುದ್ದೆಯ ಹೆಸರು: Assistant Professor
ಹುದ್ದೆಯ ಸ್ಥಳ: SDM College, Ujire
ವಿವರಗಳು ಈ ಕೆಳಗಿನಂತಿವೆ.
1. Physics MSc
2 Commerce M.Com
3 English M.A.
4. Psychology M.Sc.
5 Botany M.Sc.
6 Computer Science M.Sc./ MCA
7 Matamatics M.Sc.
8 Political Science M.A.
9 History M.A.
10 B Voc Retail & Supply Chain Mgmt MCom / MBA
11 B Voc Software application development M.Sc. Comp Sc./ MCA/ MTech
12 B Voc Digital Media and Film making MCJ
13 Chemistry (PG) M.Sc.
14 Biotechnology (PG) M.Sc.
ಈ ಮೇಲಿನ ಹುದ್ದೆಗಳಿಗೆ ಆಸಕ್ತರು ಅರ್ಜಿ ಹಾಕಬಹುದು.
Phd/ NET ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
B Voc ಹುದ್ದೆಗಳಿಗೆ ಕೈಗಾರಿಕಾ/ಉದ್ಯಮದ ಅನುಭವ ಇದ್ದವರಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುವುದು
ಅರ್ಜಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು
The Principal
SDM College (Autonomous)
Ujire, D.K. -574 240
EMAIL: principal@sdmcujire.in