Job for SSLC, PUC, Diploma ಆದವರಿಗೆ ರೇಷ್ಮೆ ಮಂಡಳಿ ಉದ್ಯೋಗ: ಬೆಂಗಳೂರು ಕಚೇರಿಯಲ್ಲಿ ತೆರೆದಿದೆ ಅವಕಾಶ !
Thursday, November 11, 2021
SSLC, PUC, Diploma ಆದವರಿಗೆ ರೇಷ್ಮೆ ಮಂಡಳಿ ಉದ್ಯೋಗ: ಬೆಂಗಳೂರು ಕಚೇರಿಯಲ್ಲಿ ತೆರೆದಿದೆ ಅವಕಾಶ !
ಕೇಂದ್ರ ಸರ್ಕಾರ ಜವಳಿ ಸಚಿವಾಲಯದ ಅಧೀನದಲ್ಲಿ ಇರುವ ಕೇಂದ್ರೀಯ ರೇಷ್ಮೆ ಮಂಡಳಿಯಲ್ಲಿ ಉದ್ಯೋಗಾವಕಾಶ ಆರಂಭವಾಗಿದೆ.
ಮಂಡಳಿಯಲ್ಲಿ ಖಾಲಿ ಇರುವ 60 ಹುದ್ದೆಗಳಿಗೆ ನೇಮಕಾತಿ ನಡೆಸಲು ಅಧಿಸೂಚನೆ ಪ್ರಕಟಿಸಿದೆ.
ಸಿಲ್ಕ್ ಬೋರ್ಡ್, ಬೆಂಗಳೂರು ಘಟಕದಲ್ಲಿ ಉದ್ಯೋಗಕ್ಕಾಗಿ ನೇಮಕಾತಿ ನಡೆಯುತ್ತಿದ್ದು, ಟ್ರೈನರ್, ಟ್ರೈನಿಂಗ್ ಅಸಿಸ್ಟಂಟ್ ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆ: ಕೇಂದ್ರೀ ಸಿಲ್ಕ್ ಬೋರ್ಡ್ (Central Silk Board)
ಹುದ್ದೆಗಳ ಸಂಖ್ಯೆ: 60
ಸ್ಥಳ: ಬೆಂಗಳೂರು
ವಿದ್ಯಾರ್ಹತೆ: SSLC, PUC, Diploma, Engineering / ITI ತತ್ಸಮಾನ
ವಯೋಮಿತಿ: ಗರಿಷ್ಟ 35 (ವಯೋಮಿತಿಯಲ್ಲಿ ವಿಶೇಷ ವರ್ಗಕ್ಕೆ ಸಡಿಲಿಕೆ ಇದೆ.)
ಅರ್ಜಿ ಶುಲ್ಕ: ಯಾವುದೇ ಶುಲ್ಕ ಇಲ್ಲ.
ಅರ್ಜಿ ಸಲ್ಲಿಸಲು ಕೊನೆ ದಿನ: 17/11/2021
ಹೆಚ್ಚಿನ ಮಾಹಿತಿಗೆ ಈ ವೆಬ್ ಸೈಟ್ ಲಿಂಕ್ ಕ್ಲಿಕ್ ಮಾಡಿ...: