
Job in Aruna Masala : ಅರುಣ ಮಸಾಲೆ ಕಂಪೆನಿಯಲ್ಲಿ ಉದ್ಯೋಗಾವಕಾಶ: ಬುಧವಾರ ನೇರ ಸಂದರ್ಶನ
Monday, November 15, 2021
ಅರುಣ ಮಸಾಲೆ ಕಂಪೆನಿಯಲ್ಲಿ ಉದ್ಯೋಗಾವಕಾಶ: ಬುಧವಾರ ನೇರ ಸಂದರ್ಶನ
ಕರಾವಳಿಯ ಹೆಸರಾಂತ ಮಸಾಲ ಬ್ರ್ಯಾಂಡ್ ಅರುಣ ಮಸಾಲೆ ಸಂಸ್ಥೆಯಲ್ಲಿ ಉದ್ಯೋಗಾವಕಾಶ ಲಭ್ಯವಾಗಿದೆ.
ಸಂಸ್ಥೆ ಸೇಲ್ಸ್ ಆಫೀಸರ್ ಮತ್ತು ಎಕ್ಸಿಕ್ಯೂಟಿವ್ ಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
FMCG ಉತ್ಪನ್ನಗಳ ಮಾರುಕಟ್ಟೆಯಲ್ಲಿ ಸಿದ್ಧಹಸ್ತರಾಗಿರುವ ಹಾಗೂ ಸಂವಹನ ಕಲೆಯನ್ನು ಕರಗತ ಮಾಡಿಕೊಂಡ ಯುವಕ-ಯುವತಿಯರು ನೇರ ಸಂದರ್ಶನಕ್ಕೆ ಹಾಜರಾಗಬಹುದು.
ಪಿಎಫ್, ಇಎಸ್‌ಐ ಸಹಿತ ಉತ್ತಮ ವೇತನ ನೀಡಲಾಗುವುದು.
ನೇರ ಸಂದರ್ಶನದ ದಿನ: 17/11/2021
ಸ್ಥಳ: ಸರ್ವೇ ನಂಬರ್ 88/1B2, ಪಾದೆಬೆಟ್ಟು, ಪಡುಬಿದ್ರಿ ಕಾರ್ಕಳ ರಸ್ತೆ, ಪಡುಬಿದ್ರಿ, ಉಡುಪಿ ಜಿಲ್ಲೆ- 574 111
Time: ಬೆಳಿಗ್ಗೆ 11 AM to 4 PM
ಮೊಬೈಲ್ ನಂಬರ್: 9663078151
Email: hrmanager@arunamasalas.org