Job in BMTC- ಬಿಎಂಟಿಸಿಯಲ್ಲಿ 500 ಹುದ್ದೆ: ಅರ್ಜಿ ಸಲ್ಲಿಸಲು 30/11/2021 ಕಡೇ ದಿನ
ಬಿಎಂಟಿಸಿಯಲ್ಲಿ 500 ಹುದ್ದೆ: ಅರ್ಜಿ ಸಲ್ಲಿಸಲು 30/11/2021 ಕಡೇ ದಿನ
ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ (ಬಿಎಂಟಿಸಿ ) ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಸಂಸ್ಥೆಯ ಹೆಸರುಳ ಬಿಎಂಟಿಸಿ
ಹುದ್ದೆಯ ಸ್ಥಳ: ಬೆಂಗಳೂರು
ಹುದ್ದೆಯ ಹೆಸರು: ಮೆಕ್ಯಾನಿಕಲ್ ಡೀಸಲ್
ಸ್ಟೈಫಂಡ್: ಮಾಸಿಕ 8000-9000
ಶೈಕ್ಷಣಿಕ ಅರ್ಹತೆ: SSLC and 10th pass or
ವಯೋಮಾನ: ಬಿಎಂಟಿಸಿ ನಿಯಮದ ಪ್ರಕಾರ
ಅರ್ಜಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ.
ಅರ್ಜಿ ಹಾಕಲು ಕೊನೆ ದಿನ: 30/11/2021
ಮೆಕ್ಯಾನಿಕಲ್ ಡೀಸಲ್ (ಆಟೊಮೊಬೈಲ್) ಅಪ್ರೆಂಟಿಸ್‌ಶಿಪ್ ಕೇವಲ 25 ತಿಂಗಳಿಗೆ ಸೀಮಿತವಾಗಿದ್ದು, ಕೇವಲ ಮಹಿಳಾ ಅಭ್ಯರ್ಥಿಗಳು ಮಾತ್ರ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬಹುದು. ಬೇರಾವುದೇ ರೀತಿಯಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ನೇಮಕಾತಿಗೆ ಪರಿಗಣಿಸುವುದಿಲ್ಲ.
ಈ ಕೆಳಗಿನ ವೆಬ್ ಲಿಂಕ್ ಒತ್ತಿ.. ಉದ್ಯೋಗದ ಸಂಬಂಧಪಟ್ಟ ಹೆಚ್ಚಿನ ಮಾಹಿತಿಗಳನ್ನು ವೆಬ್ ಸೈಟ್‌ನಿಂದ ಪಡೆದುಕೊಳ್ಳಬಹುದು.
https://www.apprenticeshipindia.gov.in/apprenticeship/opportunity-view/619535f84e6a0236066ee792
Notification / ಅಧಿವೇಶನದ ಪೂರ್ಣ ಲಿಂಕ್: https://www.apprenticeshipindia.gov.in/apprenticeship/opportunity-view/619535f84e6a0236066ee792
ಅಧಿಸೂಚನೆಯ ಲಿಂಕ್: https://www.apprenticeshipindia.gov.in/apprenticeship/opportunity-view/619535f84e6a0236066ee792