Job Sales Executive wanted- ದಾಮ್ರೋ- ಶೋರೂಮ್ ಸೇಲ್ಸ್ ಎಕ್ಸಿಕ್ಯೂಟಿವ್ ಬೇಕಾಗಿದ್ದಾರೆ.
Friday, November 12, 2021
ದಾಮ್ರೋ- ಶೋರೂಮ್ ಸೇಲ್ಸ್ ಎಕ್ಸಿಕ್ಯೂಟಿವ್ ಬೇಕಾಗಿದ್ದಾರೆ.
ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿ ಇರುವ ದಾಮ್ರೊ ಫರ್ನಿಚರ್ ಶೋ ರೂಮ್ ಮತ್ತು ಬೆಂಗಳೂರಿನಲ್ಲಿ ಇರುವ ಶೋ ರೂಮ್‌ಗೆ ಸೇಲ್ಸ್ ಎಕ್ಸಿಕ್ಯೂಟಿವ್ ಬೇಕಾಗಿದ್ದಾರೆ.
ದಕ್ಷಿಣ ಏಷ್ಯಾದ ಅತಿ ದೊಡ್ಡ ಫರ್ನಿಚರ್ ಉತ್ಪಾದನಾ ಸಂಸ್ಥೆಯ ಹೆಗ್ಗಳಿಕೆ ಇರುವ ದಾಮ್ರೋ ಈ ನೇಮಕಾತಿ ನಡೆಸುತ್ತಿದೆ.
28 ವರ್ಷದ ಕೆಳಗಿರುವ ಉತ್ಸಾಹಿ ತರುಣರು ಈ ಹುದ್ದೆಗೆ ಸೇರಲು ಬಯಸುವುದಾದರೆ ನೇರವಾಗಿ ಶೋ ರೂಮ್‌ಗೆ ಭೇಟಿ ನೀಡಿ ಸಂದರ್ಶನಕ್ಕೆ ಹಾಜರಾಗಬೇಕು.
ವೇತನ ವಾರ್ಷಿಕ: 2,00,000/- + ಇನ್ಸೆಂಟಿವ್ಸ್
ಕನಿಷ್ಟ ಒಂದು ವರ್ಷದ ಅನುಭವ ಇದ್ದವರಿಗೆ ಆದ್ಯತೆ
ಬಿಬಿಎಂ, ಬಿಕಾಂ ಹಾಗೂ ಇದಕ್ಕೆ ಸರಿಸಮನಾದ ಶೈಕ್ಷಣಿಕ ಅರ್ಹತೆ ಅಪೇಕ್ಷಣೀಯ.
ಕನ್ನಡ, ಇಂಗ್ಲಿಷ್ ಮಾತನಾಡಬಲ್ಲವರಾಗಿರಬೇಕು
Address;
Damro Furniture (P) Ltd
Kottara Chowki, Near Fly Over
Mangaluru
0824-4251388