-->
Job in Hassan Medical College- ಹಾಸನ ಸರ್ಕಾರಿ ಕಾಲೇಜು (HIMS-Hassan)ನಲ್ಲಿ ಉದ್ಯೋಗ: 34 ಹುದ್ದೆಗಳ ನೇಮಕಾತಿ

Job in Hassan Medical College- ಹಾಸನ ಸರ್ಕಾರಿ ಕಾಲೇಜು (HIMS-Hassan)ನಲ್ಲಿ ಉದ್ಯೋಗ: 34 ಹುದ್ದೆಗಳ ನೇಮಕಾತಿ

ಹಾಸನ ಸರ್ಕಾರಿ ಕಾಲೇಜು (HIMS-Hassan)ನಲ್ಲಿ ಉದ್ಯೋಗ: 34 ಹುದ್ದೆಗಳ ನೇಮಕಾತಿ


ಸರ್ಕಾರಿ ಒಡೆತನದ ಹಾಸನ ಜಿಲ್ಲಾ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗಿದ್ದು, ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.



ಆಸಕ್ತರು ನವೆಂಬರ್ 15ರೊಳಗೆ ಅರ್ಜಿ ಸಲ್ಲಿಸಬಹುದು.







ವಿವರಗಳು ಹೀಗಿವೆ..


ಸಂಸ್ಥೆ: ಹಾಸನ ಜಿಲ್ಲಾ ವೈದ್ಯಕೀಯ ಮಹಾವಿದ್ಯಾಲಯ (HIMS-Hassan)


ಖಾಲಿ ಇರುವ ಹುದ್ದೆಗಳು: 34


ಕೆಲಸದ ಸ್ಥಳ: ಹಾಸನ, ಕರ್ನಾಟಕ


ವೇತನ: 20,000 to 2,18,200


ಹುದ್ದೆಯ ಹೆಸರು: ಟೀಚಿಂಗ್ ಆಂಡ್ ನಾನ್ ಟೀಚಿಂಗ್ ಸ್ಟಾಫ್


ವಯೋಮಿತಿ: ಅಧಿಸೂಚನೆ ಪ್ರಕಾರ (ವಯೋಮಾನದಲ್ಲಿ ಸಡಿಲಿಕೆ ಇದೆ...)


ಶೈಕ್ಷಣಿಕ ಅರ್ಹತೆ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಹಾಗೂ ಮಂಡಳಿಯಿಂದ ಸಿವಿಲ್ ಎಂಜಿನಿಯರ್ ಪದವಿ ಪಡೆದಿಬೇಕು.



ಖಾಲಿ ಇರುವ ಹುದ್ದೆಗಳ ವಿವರ ಇಲ್ಲಿದೆ..


Post Name

No of Posts

Professor

2

Associate Professor

1

Assistant Professor

21

Lady Medical Officer (LMO)

2

Casualty Medical Officer (CMO)

1

Clinical Psychologist

1

Research Scientist (Medical)

1

Research Scientist-II (Scientist ‘C’)

1

Research Scientist-I (Scientist ‘B’)

1

Lab Technician

2

Data Entry Operator/Lab Assistant (Grade ‘A’)

1

ವೇತನದ ವಿವರಗಳು ಹೀಗಿವೆ...


Post Name Salary (Per Month)


Professor Rs.144200-218200/-


Associate Professor Rs.131400-217100/-


Assistant Professor Rs.79800-211500/-


Lady Medical Officer (LMO) Rs.52650-97100/-


Casualty Medical Officer (CMO) Rs.52650-97100/-


Clinical Psychologist Rs.52650-97100/-


Research Scientist (Medical) Rs.65000/-


Research Scientist-II (Scientist ‘C’) Rs.67000/-



Research Scientist-I (Scientist ‘B’) Rs.56000/-

Lab Technician Rs.20000/-



ಆಸಕ್ತರು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಈ ಕ್ಲಿಕ್ ಮೂಲಕ ಹೋಗಬಹುದು

https://himshassan.karnataka.gov.in/

Ads on article

Advertise in articles 1

advertising articles 2

Advertise under the article