Job in Rohan Corporation - ರೋಹನ್ ಕಾರ್ಪೊರೇಷನ್: ಹಲವು ಹುದ್ದೆಗಳಿಗೆ ಬೇಕಾಗಿದ್ದಾರೆ, ನೇರ ಸಂದರ್ಶನ
ರೋಹನ್ ಕಾರ್ಪೊರೇಷನ್: ಹಲವು ಹುದ್ದೆಗಳಿಗೆ ಬೇಕಾಗಿದ್ದಾರೆ
ಮಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಮತ್ತು ಬಿಲ್ಡರ್ ಸಂಸ್ಥೆ ರೋಹನ್ ಕಾರ್ಪೊರೇಷನ್ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.
ನೇರ ಸಂದರ್ಶನದ ದಿನ: ಡಿಸೆಂಬರ್ 2, 3, 4, 2021
ಸಮಯ: 2 PM to 5 PM
ಸ್ಥಳ:
ರೋಹನ್ ಕಾರ್ಪೊರೇಷನ್
ಮುಖ್ಯ ರಸ್ತೆ,
ಕಪಿತಾನಿಯೋ
ಪಂಪ್‌ವೆಲ್,
ಮಂಗಳೂರು- 575 002
ಹುದ್ದೆಗಳ ವಿವರ
1) ಪ್ರಾಜೆಕ್ಟ್ ಮ್ಯಾನೇಜರ್
2) ಸೈಟ್ ಎಂಜಿನಿಯರ್
3) ಎಂಇಪಿ ಎಂಜಿನಿಯರ್
4) ಬಿಲ್ಲಿಂಗ್ & ಕ್ವಾಂಟಿಟಿ ಸರ್ವೇಯರ್
5) ಸೀನಿಯರ್ ಅಕೌಂಟೆಂಟ್
6) ಪ್ರೊಕ್ಯೂರ್‌ಮೆಂಟ್ ಮ್ಯಾನೇಜರ್
7) ಸಾರ್ವಜನಿಕ ಸಂಪರ್ಕಾಧಿಕಾರಿ (PRO)
8) ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್
9) ಅಸೋಸಿಯೇಟ್ ಮ್ಯಾನೇಜರ್
10) ಫ್ರಂಟ್ ಆಫೀಸ್ ಎಕ್ಸಿಕ್ಯೂಟಿವ್
11) ಆಫೀಸ್ ಬಾಯ್
12) ಸೆಕ್ಯೂರಿಟಿ ಗಾರ್ಡ್
ಆಯಾ ಕ್ಷೇತ್ರದಲ್ಲಿ ಕನಿಷ್ಟ ಐದು ವರ್ಷದ ಅನುಭವ ಇದ್ದವರಿಗೆ ಆದ್ಯತೆ
ನೇರ ಸಂದರ್ಶನಕ್ಕೆ ಹಾಜರಾಗುವ ಅರ್ಹ ಅಭ್ಯರ್ಥಿಗಳು ತಮ್ಮ ನೂತನ ಸ್ವವಿವರ ಇರುವ ಅರ್ಜಿಗಳ ಜೊತೆ ಆಗಮಿಸಲು ಸೂಚನೆ ನೀಡಲಾಗಿದೆ.