![job in sahakari sangha- ಸಹಕಾರಿ ಸಂಘಕ್ಕೆ ಮ್ಯಾನೇಜರ್, ಸಿಬ್ಬಂದಿ ಬೇಕಾಗಿದ್ದಾರೆ job in sahakari sangha- ಸಹಕಾರಿ ಸಂಘಕ್ಕೆ ಮ್ಯಾನೇಜರ್, ಸಿಬ್ಬಂದಿ ಬೇಕಾಗಿದ್ದಾರೆ](https://blogger.googleusercontent.com/img/b/R29vZ2xl/AVvXsEgp21OJvRLOU8UMCEveWN4T766-WEjsIgwntrBFj2ZqQqaNAs48kYotaf6ju4Fq-aTWKNXpPRjvS1yj6QFRKsVy8FiAn8hDLh8eKh19h6R9ay9zgULvlSpvEYnkJyjpGEnlPXzre51n-1o/w640-h480/unnamed.jpg)
job in sahakari sangha- ಸಹಕಾರಿ ಸಂಘಕ್ಕೆ ಮ್ಯಾನೇಜರ್, ಸಿಬ್ಬಂದಿ ಬೇಕಾಗಿದ್ದಾರೆ
Monday, November 29, 2021
ಸಹಕಾರಿ ಸಂಘಕ್ಕೆ ಮ್ಯಾನೇಜರ್, ಸಿಬ್ಬಂದಿ ಬೇಕಾಗಿದ್ದಾರೆ
ಮಂಗಳೂರಿನ ಸಹಕಾರಿ ಸಂಘಕ್ಕೆ ಮ್ಯಾನೇಜರ್ ಮತ್ತು ಸಿಬ್ಬಂದಿ ಬೇಕಾಗಿದ್ದಾರೆ.
ಮಂಗಳೂರಿನ ಬಿಜೈ ರಸ್ತೆಯಲ್ಲಿ ಇರುವ ಶ್ರೀ ಸುಬ್ರಮಣ್ಯ ಸಹಕಾರಿ ಸಂಘ ತನ್ನ ಮೂಡಬಿದಿರೆ, ಬಂಟ್ವಾಳ ಮತ್ತು ವಿಟ್ಲ ಶಾಖಾ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಲು ಬಯಸಿದೆ.
ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಖಾಲಿ ಇರುವ ಹುದ್ದೆಗಳು
ಮ್ಯಾನೇಜರ್: ಸಹಕಾರಿ ರಂಗದಲ್ಲಿ ಅನುಭವ ಇದ್ದವರಿಗೆ ಆದ್ಯತೆ
ಸ್ಥಳ : ಮೂಡಬಿದಿರೆ, ಬಂಟ್ವಾಳ ಮತ್ತು ವಿಟ್ಲ
ವಯೋಮಿತಿ: ಗರಿಷ್ಟ 33
ಕ್ಲರ್ಕ್ : ಯಾವುದೇ ವಿಷಯದಲ್ಲಿ ಪದವಿ ಮಾಡಿರಬೇಕು
ಸ್ಥಳ : ಮೂಡಬಿದಿರೆ, ಮಂಗಳೂರು
ಅರ್ಜಿ ಸಲ್ಲಿಸಲು ಕೊನೆ ದಿನ: 4/12/2021
ಆಸಕ್ತರು ಅರ್ಜಿ ಸಲ್ಲಿಸಬೇಕಾದ ವಿಳಾಸ:
ಶ್ರೀ ಸುಬ್ರಮಣ್ಯ ಸಹಕಾರಿ ಸಂಘ
ಬಿಜೈ ರಸ್ತೆ,
ಮಂಗಳೂರು- 575 003
Phone: 0824 2491895
Email: sssanghaho@gmail.com