Job in Sahyadri College- ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜ್: ಹಲವು ಹುದ್ದೆಗಳಿಗೆ ನೇಮಕಾತಿ
Monday, November 15, 2021
ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜ್: ಹಲವು ಹುದ್ದೆಗಳಿಗೆ ನೇಮಕಾತಿ
ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಹಲವು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಹುದ್ದೆ 1: Student Counsellor
ಶೈಕ್ಷಣಿಕ ಅರ್ಹತೆ: MSW (Medical and Psychiatry) ಅಥವಾ MSc Counselling.
ಪುರುಷರಿಗೆ ಆದ್ಯತೆ
ಹುದ್ದೆ2: Professor
ಹುದ್ದೆ 3: Associate Professor in Finance/marketing
ಅರ್ಹತೆ: ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(AICTE)ಯ ನಿಯಮದ ಪ್ರಕಾರ ಇರಬೇಕಾದ ಎಲ್ಲ ಅರ್ಹತೆಗಳು..
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20/11/2021
ನಿಮ್ಮ ಅರ್ಜಿಗಳನ್ನು ಈ ಕೆಳಗಿನ ಇಮೇಲ್‌ಗೆ ಕಳುಹಿಸಿ
hr@sahyadri.edu.in